Tag: parliament of India

bjp

`ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಆನಂತರ ನೋಡೋಣ’ ಎಂದು ಸಂಸತ್ ನಲ್ಲಿ ಹಾಸ್ಯ ಮಾಡಿದ ಪ್ರಧಾನಿ!

ಪ್ರಧಾನಿ(Prime minister) ನರೇಂದ್ರ ಮೋದಿ(Narendra Modi) ಪ್ರತಿಪಕ್ಷಗಳನ್ನ ಕುಹಕವಾಗಿ ಟೀಕಿಸಿದ್ದಾರೆ! ಇನ್ನು ಶತಮಾನ ಕಳೆದರು ಕಾಂಗ್ರೆಸ್(Congress) ಅಧಿಕಾರದ ಗದ್ದುಗೆ ಏರೋದಿಲ್ಲ ಅನ್ನೋದು ನಿಸ್ಸಂದೇಹ.