ಪತಂಜಲಿ ಕರ್ಮಕಾಂಡ: ಕೋಟ್ಯಂತರ ರೂ.ಮೌಲ್ಯದ ಅಕ್ರಮ ರಿಯಲ್ ಎಸ್ಟೇಟ್ ದಂಧೆ, ಬೇನಾಮಿ ಕಂಪೆನಿ ಮೂಲಕ ವ್ಯವಹಾರ
ಬಾಬಾ ರಾಮ್‌ದೇವ್ ಶೆಲ್ ಕಂಪೆನಿಗಳ ಮೂಲಕ ಕೋಟ್ಯಂತರ ರೂ. ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ವಿಚಾರವನ್ನು ರಿಪೋರ್ಟರ್ಸ್ ಕಲೆಕ್ಟಿವ್ ತನಿಖಾ ವರದಿ ಬಯಲು ಮಾಡಿದೆ.