Fruits : ಇಲ್ಲಿವೆ ನೋಡಿ ಅಪರೂಪದ ಹಣ್ಣುಗಳು ; ಇವುಗಳ ಬಗ್ಗೆ ನೀವು ಕೇಳಿರಲೂ ಸಾಧ್ಯವೇ ಇಲ್ಲ!
ಸಾಮಾನ್ಯವಾಗಿ ದುಂಡಗೆ, ಮೊಟ್ಟೆಯಾಕಾರದ ಕಲ್ಲಂಗಡಿಗಳನ್ನು ನೀವು ನೋಡಿರುತ್ತೀರಿ. ಆದರೆ ಚೌಕಾಕಾರದ ಕಲ್ಲಂಗಡಿಗಳೂ ಇವೆ, ಅವುಗಳನ್ನು ಜಪಾನ್‌ನಲ್ಲಿ ಬೆಳೆಸಲಾಗುತ್ತದೆ.