Tag: pedastrians

car

ಶಾಲೆಯ ಬಾಲಕನೊಬ್ಬ ಮಾಡಿದ ತಪ್ಪಿಗೆ ನಾಲ್ವರ ದಾರುಣ ಸಾವು!

ಶಾಲೆಯಲ್ಲಿ ೯ನೇ ಕ್ಲಾಸ್ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕನೊಬ್ಬ ಕಾರನ್ನು ರಭಸವಾಗಿ ಚಲಾಯಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರಿಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣನಾಗಿದ್ದಾನೆ.