ಜಾಗೃತರಾಗದಿದ್ದರೆ ನಮಗೂ `ಕಾಶ್ಮೀರಿ ಪಂಡಿತರ’ ಪರಿಸ್ಥಿತಿ ಬರಬಹುದು : ವಿಶ್ವಪ್ರಸನ್ನತೀರ್ಥ ಸ್ವಾಮೀಜಿ!
ಹಿಂದೂ ಸಮಾಜ ಜಾಗೃತವಾಗಬೇಕು. ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯ ನಡೆದು ಹೋದ ಘಟನೆಯಲ್ಲ. ಆ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಮಗೂ ಬರಬಹುದು.