Apple iPhone 15: ಆಪಲ್ ಐಫೋನ್ 15 ಹಾಗೂ ಪಿಕ್ಸೆಲ್ 8 ಸರಣಿಯ ಫೋನ್‌ಗಳ ಬಿಡುಗಡೆಯ ದಿನಾಂಕ ಪ್ರಕಟಿಸಿದ ಗೂಗಲ್
ಆಪಲ್ ಐಫೋನ್ 15 ಸರಣಿ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದರ ಜೊತೆಗೆ ಗೂಗಲ್‌ನ ಪಿಕ್ಸೆಲ್ 8 ಸರಣಿಯ ಲಾಂಚ್‌ಗೆ ಮುಹೂರ್ತ ನಿಗದಿಯಾಗಿದೆ.