• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

Apple iPhone 15: ಆಪಲ್ ಐಫೋನ್ 15 ಹಾಗೂ ಪಿಕ್ಸೆಲ್ 8 ಸರಣಿಯ ಫೋನ್‌ಗಳ ಬಿಡುಗಡೆಯ ದಿನಾಂಕ ಪ್ರಕಟಿಸಿದ ಗೂಗಲ್

Bhavya by Bhavya
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
Apple iPhone 15: ಆಪಲ್ ಐಫೋನ್ 15 ಹಾಗೂ ಪಿಕ್ಸೆಲ್ 8 ಸರಣಿಯ ಫೋನ್‌ಗಳ ಬಿಡುಗಡೆಯ ದಿನಾಂಕ ಪ್ರಕಟಿಸಿದ ಗೂಗಲ್
0
SHARES
326
VIEWS
Share on FacebookShare on Twitter

ಆಪಲ್ ಐಫೋನ್ (Apple iPhone) 15 ಸರಣಿ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದರ ಜೊತೆಗೆ ಗೂಗಲ್‌ನ ಪಿಕ್ಸೆಲ್ (IPhone 15 – pixel 8) 8 ಸರಣಿಯ ಲಾಂಚ್‌ಗೆ ಮುಹೂರ್ತ

ನಿಗದಿಯಾಗಿದೆ. ಇನ್ನು ವಿನ್ಯಾಸದ ವಿಷಯದಲ್ಲಿ ಪಿಕ್ಸೆಲ್ (Pixel) 8 ಸರಣಿ ಪಿಕ್ಸೆಲ್ 7 ಅನ್ನೇ ಹೋಲುತ್ತದೆ. ಕೆಲ ವೈಶಿಷ್ಟ್ಯ ಹಾಗೂ ಹಲವು ನವೀಕರಣಗಳಿಂದ ಬರಲಿರುವ ಪಿಕ್ಸೆಲ್

8 ಸರಣಿಯ ಬಗೆಗಿನ (IPhone 15 – pixel 8) ಮಾಹಿತಿ ಇಲ್ಲಿದೆ.

google pixel 8

ಕೆಲವೇ ದಿನಗಳ ಅಂತರದಲ್ಲಿ ಆಪಲ್ ಐಫೋನ್ 15 ಸರಣಿ ಹಾಗೂ ಗೂಗಲ್‌ನ ಪಿಕ್ಸೆಲ್ (Google Pixel) 8 ಸರಣಿಯು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 4 ರಂದು ಪಿಕ್ಸೆಲ್ 8 ಸರಣಿಯನ್ನು

ಬಿಡುಗಡೆ ಮಾಡಲು ಗೂಗಲ್ (Google) ನಿರ್ಧರಿಸಿದ್ದು, ಹೊಸ ಐಫೋನ್‌ ಬಿಡುಗಡೆಯು ಕೆಲವು ವಾರಗಳ ಬಳಿಕ ಮೇಡ್‌ ಬೈ ಗೂಗಲ್ ಈವೆಂಟ್‌ ನಡೆಯಲಿದೆ.

ಹಿಂದಿನ ವರ್ಷದಂತೆ ಈ ಬಾರಿಯೂ ನ್ಯೂಯಾರ್ಕ್ ನಗರದಲ್ಲಿ ಮೇಡ್ ಬೈ ಗೂಗಲ್ ಈವೆಂಟ್ (Made by Google Event) ನಡೆಯುತ್ತಿದ್ದು, ಈವೆಂಟ್ ಅನ್ನು YouTube ನಲ್ಲಿ ಲೈವ್-ಸ್ಟ್ರೀಮ್

(Live Stream) ಮಾಡಲಾಗುತ್ತದೆ. ಮತ್ತು ಭಾರತದಲ್ಲಿ ಸಂಜೆ 7:30 ಕ್ಕೆ ಈ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದು. ಈ ವರ್ಷದ ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಎರಡು ಹೊಸ

ಪಿಕ್ಸೆಲ್ ಫೋನ್‌ಗಳನ್ನು ನಿರೀಕ್ಷಿಸಲಾಗಿದ್ದು, ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು (Pro Phone) ಈ ಬಾರಿ ಬಿಡುಗಡೆಯಾಗಲಿವೆ ಎನ್ನಲಾಗುತ್ತಿದೆ.

made by google

ಎರಡನೇ ಪೀಳಿಗೆಯ ಪಿಕ್ಸೆಲ್ ವಾಚ್‌(Pixel Watch) 2 ಅನ್ನು ಇದರ ಜೊತೆಗೆ ಕೂಡಾ ಗೂಗಲ್ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಿದೆ ಎಂದೂ ಹೇಳಲಾಗುತ್ತಿದ್ದು, ಈ ಎರಡೂ ಫೋನ್‌ಗಳು

(Phone) ಈ ವರ್ಷ ಅದರ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಳ್ಳುವ ನಿರೀಕ್ಷೆ ಇದ್ದರೂ ಕೆಲವೊಂದು ಸೂಕ್ಷ್ಮ ವ್ಯತ್ಯಾಸಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಬಾಗಿದ ಡಿಸ್‌ಪ್ಲೇ (Display)

ಬದಲಾಗಿ ಈ ವರ್ಷ ಪ್ರೋ ಮಾದರಿಯು ವೆನಿಲ್ಲಾ ಮಾದರಿಯಂತಹ ಫ್ಲಾಟ್‌ ಡಿಸ್‌ಪ್ಲೇ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

ಕ್ಯಾನ್ಸರ್‌ಗೆ ಚುಚ್ಚುಮದ್ದು: ಕ್ಯಾನ್ಸರ್ ಚಿಕಿತ್ಸೆಗೆ ಚುಚ್ಚುಮದ್ಧು ಕಂಡು ಹಿಡಿದ ಇಂಗ್ಲೆಂಡ್

ಪಿಕ್ಸೆಲ್ 8 ಸರಣಿಯು ಗೂಗಲ್‌ನ ಆಂತರಿಕ ಚಿಪ್‌ಸೆಟ್‌ನ (Chipset) ಮೂರನೇ ತಲೆಮಾರಿನ ಟೆನ್ಸರ್ ಜಿ3 ನಿಂದ ಚಾಲಿತಗೊಳ್ಳುವ ನಿರೀಕ್ಷೆಯಿದ್ದು, ಇದರ ಜೊತೆಗೆ ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌

(Android) 14 ಔಟ್-ಆಫ್-ಬಾಕ್ಸ್‌ನೊಂದಿಗೆ ಬರಬೇಕು ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ ಈ ಪಿಕ್ಸೆಲ್‌ಗಳು ಈ ಬಾರಿ ಕೆಲವು ಕ್ಯಾಮೆರಾ ಅಪ್‌ಗ್ರೇಡ್‌ಗಳನ್ನು ಹೊಂದಿರಲಿವೆ ಎಂಬ ಸುದ್ದಿಯೂ ಹರಡಿದ್ದು,

ಪಿಕ್ಸೆಲ್ 8 ಪ್ರೋ ಹೊಸ 64 ಎಂಪಿ ಅಲ್ಟ್ರಾ-ವೈಡ್ (Ultra-Wide) ಸೆನ್ಸರ್‌ಗಳನ್ನು ಹೊಂದಿರಬಹುದು.

ಎರಡೂ ಫೋನ್‌ಗಳು ಹೊಸ ಸಾಫ್ಟ್‌ವೇರ್‌ (Software) ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಪಿಕ್ಸೆಲ್ 8 12.2ಎಂಪಿ ಆವೃತ್ತಿಯೊಂದಿಗೆ ಬರುವ ಸಾಧ್ಯತೆ ಇದೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೋ ಕೊಂಚ

ನವೀಕರಿಸಿದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುತ್ತವೆ ಎನ್ನಲಾಗುತ್ತಿದೆ. ಪಿಕ್ಸೆಲ್ 8 4,485mAh ಬ್ಯಾಟರಿಯನ್ನು (Battery) ಹೊಂದಿದ್ದರೆ, ಪಿಕ್ಸೆಲ್ 8 ಪ್ರೋ 4,950mAh ಬ್ಯಾಟರಿಯನ್ನು ಹೊಂದಿರಲಿದೆ.

ಆದರೆ ಈ ಎರಡೂ ಮಾದರಿಗಳು 20W ವೈರ್‌ಲೆಸ್ ಚಾರ್ಜಿಂಗ್ (Wireless Charging) ಅನ್ನು ಬೆಂಬಲಿಸುತ್ತವೆ.

ಭವ್ಯಶ್ರೀ ಆರ್.ಜೆ

Tags: Apple Iphone 15DISPLAYfake YouTubeGoogle Pixel 8mobilepixelwatch

Related News

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ
ದೇಶ-ವಿದೇಶ

ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ

September 30, 2023
ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.