ಸರ್ಕಾರಿ ಕಚೇರಿಗಳು ಹಾಗೂ ಸಭೆಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆಗೆ ನಿಷೇಧ; ಮುಖ್ಯಮಂತ್ರಿಗಳಿಂದ ಹೊಸ ಆದೇಶ
ಪರಿಸರ ಸಂರಕ್ಷಣೆಗಾಗಿ ಸರ್ಕಾರದ ನೂತನ ಕ್ರಮ; ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಉಕ್ಕು, ಗ್ಲಾಸ್, ಮಣ್ಣಿನ ಪಾತ್ರೆಗಳಿಗೆ ಆದ್ಯತೆ ನಂದಿನಿಗೆ ಸರ್ಕಾರದ ಪ್ರೋತ್ಸಾಹ: ಸಭೆಗಳಲ್ಲಿ ಕಡ್ಡಾಯ ಬಳಕೆ Bengaluru: ...