Tag: politics

ಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ

ಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ

ನಮ್ಮ ದೇಶದಲ್ಲಿರುವ ಪರಿಶಿಷ್ಟ ಜಾತಿ(Scheduled Caste) ಮತ್ತು ಪರಿಶಿಷ್ಟ ಪಂಗಡ(Scheduled Tribe) ಸಮುದಾಯಗಳಿಗೆ ತಿಳುವಳಿಕೆ ಕಡಿಮೆ.

Uddhav Thackrey

ಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲು

ಮಹಾರಾಷ್ಟ್ರದಲ್ಲಿ(Maharashtra) ಶಿವಸೇನೆ(Shivsena) ಶಾಸಕರು(MLA) ತಮ್ಮ ನಾಯಕ ಉದ್ದವ್ ಠಾಕ್ರೆ(Uddhav Thackrey) ವಿರುದ್ದ ಹೂಡಿರುವ ಬಂಡಾಯ ಅನೇಕ ರಾಜಕೀಯ(Political) ಆಯಾಮಗಳನ್ನು ಹೊಂದಿದೆ.

dk shivakumar

ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು : ಡಿ.ಕೆ.ಶಿ

ರಾಜ್ಯದಲ್ಲಿ ದಲಿತ(Dalit) ಸಮುದಾಯದಿಂದ ಒರ್ವರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ಕೇಳಿ ಬರುವುದರಲ್ಲಿ ತಪ್ಪೇನಿಲ್ಲ. ದಲಿತ ಸಮುದಾಯದಿಂದ ಯಾಕೆ ಮುಖ್ಯಮಂತ್ರಿಯಾಗಬಾರದು?

Maharashtra

“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ

ಮಹಾರಾಷ್ಟ್ರ(Maharashtra) ರಾಜಕೀಯ(Politics) ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ, ಶಿವಸೇನೆಯ(Shivasena) ಹಲವಾರು ಕಾರ್ಯಕರ್ತರು ಭಾನುವಾರ ಮಹಾರಾಷ್ಟ್ರ ಮತ್ತು ದೆಹಲಿಯಾದ್ಯಂತ ಪಕ್ಷದ ಬಂಡುಕೋರರ ವಿರುದ್ಧ ಬೀದಿಗಿಳಿದರು.

Eknath shinde

ಸಭೆಗೆ ಗೈರುಹಾಜರಾಗಿದ್ದಕ್ಕಾಗಿ 16 ಬಂಡಾಯ ಸೇನಾ ಶಾಸಕರಿಗೆ ನೋಟಿಸ್ ಜಾರಿ

ಸೋಮವಾರ ಸಂಜೆ 5.30 ರೊಳಗೆ ವಾದ ಮಂಡಿಸುವಂತೆ ಏಕನಾಥ್ ಶಿಂಧೆ ಅವರಿಗೆ ಮಹಾರಾಷ್ಟ್ರ ಉಪ ಸ್ಪೀಕರ್ ಕಚೇರಿ ನೋಟಿಸ್ ಅನ್ನು ಈಗಾಗಲೇ ಜಾರಿ ಮಾಡಲಾಗಿದೆ.

Telangana

ರಾಹುಲ್ ಗಾಂಧಿ ಕಚೇರಿ ಮೇಲೆ ಕೇರಳ ಆರೋಗ್ಯ ಸಚಿವರ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ : ಕಾಂಗ್ರೆಸ್

ರಾಹುಲ್ ಗಾಂಧಿ(Rahul Gandhi) ಅವರ ವಯನಾಡಿನ ಕಲ್ಪೆಟ್ಟಾದಲ್ಲಿರುವ ಕಚೇರಿಯನ್ನು ಎಸ್‍ಎಫ್‍ಐ(SFI) ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ.

Rahul Gandhi

ರಾಹುಲ್ ಗಾಂಧಿ ಕಚೇರಿ ಧ್ವಂಸ ; 8 ಎಸ್‌ಎಫ್‌ಐ ಕಾರ್ಯಕರ್ತರ ಬಂಧನ

ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಕುರಿತ ಸುಪ್ರೀಂ ಕೋರ್ಟ್(Supreme Court) ಆದೇಶದಲ್ಲಿ ಹಸ್ತಕ್ಷೇಪ ಮಾಡದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

congress

ಅತಿ ಹೆಚ್ಚು ಪಕ್ಷಾಂತರ ಮಾಡಿದ ಸಿದ್ದರಾಮಯ್ಯ, ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕೆಂದು ವಾದಿಸುವುದು ಚೋದ್ಯ : ಬಿಜೆಪಿ

ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿದ ಸಿದ್ದರಾಮಯ್ಯ(Siddaramaiah) ಅವರು ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕೆಂದು ವಾದಿಸುವುದು ಚೋದ್ಯ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ

Page 107 of 153 1 106 107 108 153