Tag: porn

gujarat

ಸ್ಮಾರ್ಟ್ ಫೋನ್‌ಗಳಲ್ಲಿ ಸುಲಭವಾಗಿ ಲಭ್ಯವಾಗುವ ಅಶ್ಲೀಲ ವೆಬ್ಸೈಟ್ ನಿಂದಲೇ ಅತ್ಯಾಚಾರ ಹೆಚ್ಚಳ : ಹರ್ಷ ಸಂಘವಿ!

ಹರ್ಷ ಸಂಘವಿ(Harsh Sangvi) ಅವರು ಸ್ಮಾರ್ಟ್ ಫೋನ್ಗಳಲ್ಲಿ ಪೋರ್ನ್(Porn) ವೆಬ್‌ಸೈಟ್ ಸುಲಭವಾಗಿ ಸಿಗುತ್ತಿರುವ ಕಾರಣವೇ ಇಂದು ಅತ್ಯಾಚಾರ ಪ್ರಕರಣಗಳು ಏರಿಕೆಯಾಗಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.