Tag: Presendtial Election

Presidential Election

ಮುರ್ಮು -ಸಿನ್ಹಾ ಯಾರಿಗೆ ರಾಷ್ಟ್ರಪತಿ ಸ್ಥಾನ? ; ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭ

ರಾಷ್ಟ್ರಪತಿ ಚುನಾವಣೆಯ(Presidential Election 2022) ಮತ(Vote) ಎಣಿಕೆ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ(NewDelhi) ಸಂಸತ್ ಭವನದಲ್ಲಿ ಆರಂಭವಾಗಲಿದೆ.

Draupadi murmu

ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ ಉದ್ಧವ್ ಠಾಕ್ರೆ

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ(Maharashtra) ಮಾಜಿ ಮುಖ್ಯಮಂತ್ರಿಗಳಾದ ಉದ್ದವ್ ಠಾಕ್ರೆ(Uddhav Thackrey) ಕೈಗೊಳ್ಳುವ ತೀರ್ಮಾನ ಭಾರೀ ಕುತೂಹಲವನ್ನೇ ಕೆರಳಿಸಿತ್ತು.