Tag: qutubminar

qutub

ಕುತುಬ್ ಮಿನಾರ್‌ಗೆ ‘ವಿಷ್ಣು ಸ್ತಂಭ’ ಎಂದು ನಾಮಕರಣ ಮಾಡಲು ಆಗ್ರಹ!

ದೆಹಲಿಯ(NewDelhi) ವಿಶ್ವಪ್ರಸಿದ್ದ ಐತಿಹಾಸಿಕ(Historical) ಸ್ಮಾರಕ ಕುತುಬ್ ಮಿನಾರ್‌ಗೆ(Qutub Minar) 'ವಿಷ್ಣು ಸ್ತಂಭ' ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ದೆಹಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.