ರಾಜ್ಯ ಮಟ್ಟದ ಶಾಲಾ ಒಲಂಪಿಕ್ಸ್ಗೆ ಜಯನಗರ ಮೈದಾನ ಸಜ್ಜು
ಬೆಂಗಳೂರಿನ ಜಯನಗರ (Jayanagar) ಕ್ರೀಡಾಂಗಣ ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್ (School Olympic) ಕ್ರೀಡಾಕೂಟ ಉದ್ಘಾಟನೆಗೆ ಸರ್ವ ಸನ್ನದ್ಧವಾಗಿದೆ.
ಬೆಂಗಳೂರಿನ ಜಯನಗರ (Jayanagar) ಕ್ರೀಡಾಂಗಣ ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್ (School Olympic) ಕ್ರೀಡಾಕೂಟ ಉದ್ಘಾಟನೆಗೆ ಸರ್ವ ಸನ್ನದ್ಧವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಿರ್ಧಾರ ಮಾಡಿದೆ. ಈಗಾಗಲೇ ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು ಕೆಎಸ್ಆರ್ಟಿಸಿ ಗುರುತಿಸಿದೆ.
ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಹೋರಾಟಗಾರರು ಬೆಂಗಳೂರು ಬಂದ್ ಹಿಂದಿನ ಬೇಡಿಕೆಗಳ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಒಪ್ಪಿಸಿದರು.
ದರ್ಶನ ಪಡೆಯಲು ಇಚ್ಛಿಸುವ ಭಕ್ತರು ಮೊದಲೇ ಮೊಬೈಲ್ ಆಪ್ ಮೂಲಕ ರೂಂ ಬುಕಿಂಗ್ ದೇವಸ್ಥಾನಗಳ ಪೂಜಾ ಸೇವೆಗಳನ್ನು ಬುಕಿಂಗ್ ಮಾಡಿಸಿಕೊಳ್ಳಬಹುದು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬೇಡಿಕೆ ಹಿಡೇರಿಸುವುದಾಗಿ ಭರವಸೆ ನೀಡಿರುವ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟವು ಬೆಂಗಳೂರು ನಗರ ಬಂದ್ಅನ್ನು ಹಿಂಪಡೆದಿದ್ದಾರೆ.