ತಂದೆ-ತಾಯಿ ಸಪ್ತಪದಿ ತುಳಿದ ಜಾಗದಲ್ಲೇ ‘ರಲಿಯಾ’ ಜೋಡಿ ಕೂಡ ಹೆಜ್ಜೆ ಇಡಲಿದ್ದಾರೆ!
ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣ್‌ಬೀರ್ ಕಪೂರ್ ಸದ್ಯದಲ್ಲೇ ಮದುವೆಯಾಗ್ತಾರಂತೆ ಎಂಬ ಗುಸುಗುಸು ಸುದ್ದಿ ಕೇಳಿಬರುತ್ತಲೇ ಇತ್ತು.