ನಗ್ನ ಫೋಟೋಶೂಟ್ನಲ್ಲಿರುವ ಫೋಟೋವನ್ನು ಟ್ಯಾಂಪರ್ ಮಾಡಿ ಮಾರ್ಫ್ ಮಾಡಲಾಗಿದೆ : ರಣವೀರ್ ಸಿಂಗ್
ಯಾರೋ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿ ನಂತರ ಮಾರ್ಫ್ಮಾಡಿದ್ದಾರೆ ಎಂದು ಪೊಲೀಸರ ಮುಂದೆ ರಣವೀರ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಯಾರೋ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿ ನಂತರ ಮಾರ್ಫ್ಮಾಡಿದ್ದಾರೆ ಎಂದು ಪೊಲೀಸರ ಮುಂದೆ ರಣವೀರ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕರು ರಣವೀರ್ಗೆ ಬಟ್ಟೆಗಳನ್ನು ದಾನ(Clothes Donation) ಮಾಡುತ್ತಿರುವ ವಿಡಿಯೋ(Video) ಇದೀಗ ಎಲ್ಲೆಡೆ ವೈರಲ್(Viral) ಆಗಿದೆ.
ರಣವೀರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 509, 292, ಮತ್ತು 294 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಪ್ರಕರಣ ...