Tag: science

India

ನಮ್ಮ ದೇಶದಲ್ಲಿವೆ ಊಹೆಗೂ ನಿಲುಕದ ವಿಚಿತ್ರ ಸ್ಥಳಗಳು ; ಆ ಮಾಹಿತಿ ಇಲ್ಲಿದೆ ಓದಿ

ಜ್ವಾಲಾ ಜಿ ದೇವಸ್ಥಾನವು ಕಂಗ್ರಾ ಜಿಲ್ಲೆಯ ಕೆಳಗಿನ ಹಿಮಾಲಯದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರವಾಗಿದೆ, ಇದು ದೇಶದ ಇತರ ದೇವಾಲಯಗಳಿಗಿಂತ ವಿಶಿಷ್ಟವಾಗಿದೆ.

asteroid

ಚಂದ್ರನನ್ನೂ ಮೀರಿಸುವಷ್ಟು ಕುಳಿಗಳನ್ನು ಹೊಂದಿರುವ ಅತ್ಯಂತ ವಿಶಿಷ್ಟ ಕ್ಷುದ್ರಗ್ರಹ ‘ಪಲ್ಲಾಸ್’

ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ, ಆಸ್ಟೆರೋಯ್ಡ್ ಗಳ ಹುಟ್ಟು ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಆಗಿದೆ.

sun

“ಅಬ್ಬಾ ಇದೆಂತಾ ಉರಿಬಿಸಿಲು” ಎಂದು ಹೇಳುವ ಮುನ್ನ ಈ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ!

ಸೂರ್ಯನು(Sun) ಜೀವದಾತ, ಆತನಿಲ್ಲದೇ ಭೂಮಿಯ(Earth) ಮೇಲೆ ಯಾವುದೇ ಚಟುವಟಿಕೆಗಳು ನಡೆಯಲೂ ಸಾಧ್ಯವಿಲ್ಲ. ಹಾಗಾದ್ರೆ ಸೂರ್ಯನ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳೋಣ.