Tag: section

ದೇಶಕ್ಕೆ ಹೊಸ ಅಪರಾಧ ಸಂಹಿತೆ ; ಹೊಸ ಕಾನೂನುಗಳಲ್ಲೇನಿದೆ..?!

ದೇಶಕ್ಕೆ ಹೊಸ ಅಪರಾಧ ಸಂಹಿತೆ ; ಹೊಸ ಕಾನೂನುಗಳಲ್ಲೇನಿದೆ..?!

ಕೇಂದ್ರ ಸರ್ಕಾರ ಮೂರು ಹೊಸ ಅಪರಾಧ ಸಂಹಿಂತೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ 3 ಹೊಸ ಮಸೂದೆಗಳನ್ನು ಮಂಡಿಸಿದ್ಧಾರೆ.