Tag: sharad pawar

Eknath Shinde

ಏಕನಾಥ್‌ಶಿಂಧೆ ಸರ್ಕಾರ ಆರು ತಿಂಗಳಲ್ಲಿ ಪತನವಾಗಲಿದೆ : ಶರದ್‌ ಪವಾರ್

ಮುಂದಿನ ಆರು ತಿಂಗಳಲ್ಲಿ ಏಕನಾಥ್‌ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಎನ್ಸಿಪಿ(NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಭವಿಷ್ಯ ನುಡಿದಿದ್ದಾರೆ.

sharad pawar

ಅಸಾದುದ್ದೀನ್ ಓವೈಸಿಯನ್ನು ಮಾತುಕತೆಗೆ ಕರೆದ ಶರದ್ ಪವಾರ್!

ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ 17 ಪಕ್ಷಗಳು ಒಮ್ಮೆ ಸಭೆ ನಡೆಸಿವೆ. ಇದೀಗ ಮತ್ತೊಮ್ಮೆ ಸಭೆ ನಡೆಸಲು ಎನ್‍ಸಿಪಿ(NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಮುಂದಾಗಿದ್ದಾರೆ.