Tag: Shoot Out

Kashmiri Pandits

ಕಾಶ್ಮೀರಿ ಉದ್ಯೋಗಿಗಳ ಹತ್ಯೆಯ ಬೆನ್ನಲ್ಲೇ 177 ಕಾಶ್ಮೀರಿ ಪಂಡಿತ್ ಶಿಕ್ಷಕರ ವರ್ಗಾವಣೆ!

ಕಾಶ್ಮೀರದಲ್ಲಿ(Kashmir) ಉದ್ದೇಶಿತ ಹತ್ಯೆಗಳ ಆತಂಕಕಾರಿ ಹೆಚ್ಚಳದ ನಡುವೆ, ಸರ್ಕಾರವು ಶ್ರೀನಗರದಲ್ಲಿ(Srinagar) ನಿಯೋಜಿಸಲಾದ 177 ಕಾಶ್ಮೀರಿ ಪಂಡಿತ್(Kashmiri Pandit) ಶಿಕ್ಷಕರನ್ನು ಕಣಿವೆಯಿಂದ ಹೊರಗೆ ವರ್ಗಾಯಿಸಿದೆ.

Texas

22 ಜನರನ್ನು ಕೊಂದ ಟೆಕ್ಸಸ್ ಯುವಕ, ಬಾಲ್ಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ : ವರದಿ!

ತನ್ನ 18ನೇ ಹುಟ್ಟುಹಬ್ಬದಂದು ಎರಡು ಅರೆ ಸ್ವಯಂಚಾಲಿತ ರೈಫಲ್‌ಗಳನ್ನು(Semi-Automatic Rifles) ಖರೀದಿಸುವ ಮೊದಲು ಅಪರಿಚಿತರ ಮೇಲೆ ಉದ್ಧಟತನ ಮೆರೆದಿದ್ದ ಎನ್ನಲಾಗಿದೆ.

saifullah qadri

ಶ್ರೀನಗರದಲ್ಲಿ ಉಗ್ರರ ದಾಳಿ ; ಪೊಲೀಸ್ ಅಧಿಕಾರಿ ಹುತಾತ್ಮ, ಗಾಯಗೊಂಡ ಪುತ್ರಿ!

ಮಂಗಳವಾರ ಶ್ರೀನಗರದ(Srinagar) ಸೌರಾ(Saura) ಪ್ರದೇಶದಲ್ಲಿ ಉಗ್ರರು(Terrorists) ಗುಂಡಿನ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.