Tag: Shot Dead

ISIS

ನಕಲಿ ನೋಟುಗಳನ್ನು ಪೂರೈಸುವ ಪಾಕ್‌ನ ISI ಏಜೆಂಟ್ ನೇಪಾಳದಲ್ಲಿ ಹತ್ಯೆ!

ಇನ್ನು ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪರಿಚಿತ  ವ್ಯಕ್ತಿಗಳಿಬ್ಬರು ಐಎಸ್ಐ ಏಜೆಂಟ್ ಮೇಲೆ ಗುಂಡು ಹಾರಿಸಿದ ಸಿಸಿಟಿವಿ ದೃಶ್ಯಗಳು(CCTV Footage) ಲಭ್ಯವಾಗಿವೆ. 

Shinzo Abe

ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ

ಇಂದು ಬೆಳಗ್ಗೆ ಪಶ್ಚಿಮ ಜಪಾನ್‌ನ ನಾರಾದಲ್ಲಿ ಸಂಸತ್ತಿನ ಚುನಾವಣೆಗಾಗಿ ಪ್ರಚಾರ ಮಾಡುವಾಗ ಎದೆಗೆ ಗುಂಡು ಬಿದ್ದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.