Tag: sick

ಚಿತ್ರದುರ್ಗ: ಕಲುಷಿತ ನೀರು ಕುಡಿದು ವಾಂತಿ ಬೇಧಿ 36 ಜನ ಅಸ್ವಸ್ಥ, ಇಬ್ಬರ ಸಾವು !

ಚಿತ್ರದುರ್ಗ: ಕಲುಷಿತ ನೀರು ಕುಡಿದು ವಾಂತಿ ಬೇಧಿ 36 ಜನ ಅಸ್ವಸ್ಥ, ಇಬ್ಬರ ಸಾವು !

ಕಲುಷಿತ ನೀರು ಸೇವಿಸಿ ಚಿತ್ರದುರ್ಗದ ಕವಾಡಿಗರಹಟ್ಟಿಯ 17ನೇ ವಾರ್ಡ್‌ನಲ್ಲಿ ವಾಂತಿ ಬೇಧಿಯಿಂದ ಇಬ್ಬರು ಮೃತಪಟ್ಟಿದ್ದು, 36 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.