Tag: Singapore

Singapore

ಪ್ರವಾಸ ಪ್ರಿಯರಿಗೆ ಯಾಕೆ ಸಿಂಗಾಪುರ್ ಅಚ್ಚುಮೆಚ್ಚು ; ಇಲ್ಲಿವೆ ಅಚ್ಚರಿಯ ಕಾರಣಗಳು!

ಮೊದಲನೆಯದಾಗಿ ಸ್ವಚ್ಛತೆ, ಈ ವಿಷಯಕ್ಕೆ ಬಂದರೆ, ಸಿಂಗಾಪುರ್‌ ನಲ್ಲಿರುವಷ್ಟು ಶಿಸ್ತು ನೀವು ಬೇರೆಡೆ ನೋಡಲು ಸಾಧ್ಯವಿಲ್ಲ. ವಾಸ್ತವವಾಗಿ, ನಗರದ ಸ್ವಚ್ಛತೆ ನೋಡಿ ಪ್ರವಾಸಿಗರೇ ಬೆರಗಾಗಿದ್ದಾರೆ.