Tag: SIT

MLA Muniratna Latest Kannada News

ವಿಕಾಸಸೌಧ ಹಾಗೂ ಸರ್ಕಾರಿ ಕಾರಿನಲ್ಲಿ ಮುನಿರತ್ನ ನನ್ನ ಬಳಸಿಕೊಂಡಿದ್ರು: ಸಂತ್ರಸ್ತ ಮಹಿಳೆ ಸ್ಫೋಟಕ ಹೇಳಿಕೆ

Muniratna used me in Vikasasaudha and government car: Explosive statement of the victim Bengaluru: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಮುನಿರತ್ನ ಪ್ರಕರಣ ...

ವಾಲ್ಮೀಕಿ ನಿಗಮ ಹಗರಣ: 10 ಕೆಜಿ ಚಿನ್ನದ ಬಿಸ್ಕೆಟ್​ ಜಪ್ತಿ ಮಾಡಿದ ಎಸ್​ಐಟಿ.

ವಾಲ್ಮೀಕಿ ನಿಗಮ ಹಗರಣ: 10 ಕೆಜಿ ಚಿನ್ನದ ಬಿಸ್ಕೆಟ್​ ಜಪ್ತಿ ಮಾಡಿದ ಎಸ್​ಐಟಿ.

ಹಗರಣದ ಪ್ರಧಾನ ಆರೋಪಿ ಸತ್ಯನಾರಾಯಣ ವರ್ಮಾನ ಮನೆಯಲ್ಲಿ ಬರೋಬ್ಬರಿ 10 ಕೆ.ಜಿ‌ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ ಎಂದು ಎಸ್​ಐಟಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಅರ್ಧದಷ್ಟು ಹಣವನ್ನು ಎಸ್ಐಟಿ ಮೂಲಕ ಮರಳಿ ತರಲಾಗಿದೆ – ಸಿಎಂ ಸಿದ್ದರಾಮಯ್ಯ.

ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಅರ್ಧದಷ್ಟು ಹಣವನ್ನು ಎಸ್ಐಟಿ ಮೂಲಕ ಮರಳಿ ತರಲಾಗಿದೆ – ಸಿಎಂ ಸಿದ್ದರಾಮಯ್ಯ.

ಶೋಷಿತ ಸಮುದಾಯಕ್ಕೆ ಮೀಸಲಾದ ಒಂದು ರೂಪಾಯಿ ಕೂಡ ಇತರರ ಪಾಲಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಮುಡಾ ಹಗರಣ: ಈ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮುಡಾ ಹಗರಣ: ಈ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ, ಇಲ್ಲವೋ? ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದ್ದು, ಸದ್ಯ ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ.

ಚೆನ್ನಾಗಿರೋ ರೂಮ್ ಕೊಡ್ರಿ: SIT ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡ ಪ್ರಜ್ವಲ್‌ ರೇವಣ್ಣ.

ಚೆನ್ನಾಗಿರೋ ರೂಮ್ ಕೊಡ್ರಿ: SIT ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡ ಪ್ರಜ್ವಲ್‌ ರೇವಣ್ಣ.

SIT ಅಧಿಕಾರಿಗಳಿಂದ ಗುರುವಾರ ತಡರಾತ್ರಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿತ್ತು.

Page 1 of 2 1 2