Visit Channel

sports

Gujarat Titans

ಟಾಟಾ ಐಪಿಎಲ್ 2022: ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡ ಗುಜರಾತ್ ಟೈಟನ್ಸ್!

ಹಾರ್ದಿಕ್ ಪಾಂಡ್ಯ(Hardik Pandya) ಅವರ ಆಲ್‌ರೌಂಡ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್(Gujarat Titans) ಮೊದಲ ಸೀಸನ್ ನಲ್ಲಿ IPL ಟ್ರೋಫಿ ಗೆದ್ದಿದೆ.

RCB

ಪಟಿದರ್ ಅಬ್ಬರಕ್ಕೆ ತತ್ತರಿಸಿದ ಕೆ.ಎಲ್ ರಾಹುಲ್ ಪಡೆ ; ಕ್ವಾಲಿಫೈರ್ 2ಗೆ ಪ್ರವೇಶಿಸಿದ RCB!

ಲಕ್ನೋ ಸೂಪರ್ ಜೈಂಟ್ಸ್(Luknow Super Giants) ತಂಡವನ್ನು 14 ರನ್‌ಗಳಿಂದ ಸೋಲಿಸಿ, ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧ ಕ್ವಾಲಿಫೈಯರ್ 2ಗೆ ಪ್ರವೇಶಿಸಿದೆ.

Thomas cup

ಥಾಮಸ್ ಕಪ್ : 14 ಬಾರಿ ಚಾಂಪಿಯನ್ಸ್ ಇಂಡೋನೇಷ್ಯಾವನ್ನು ಮಣಿಸಿ ಚಿನ್ನದೊಂದಿಗೆ ಇತಿಹಾಸ ನಿರ್ಮಿಸಿದ ಭಾರತ!

ಭಾನುವಾರ ನಡೆದ ಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ಆಗಿದ್ದ ಬಲಿಷ್ಠ ಇಂಡೋನೇಷ್ಯಾ(Indonesia) ತಂಡವನ್ನು ಸೋಲಿಸಿ ಚೊಚ್ಚಲ ಚಿನ್ನದ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದೆ.

RAVISHASTHRI

ಫಾಫ್ ಡು ಪ್ಲೆಸಿಸ್ RCB ಬದಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕನಾಗಬೇಕಿತ್ತು : ರವಿಶಾಸ್ತ್ರಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಹೋಗಲು ಬಿಡಬಾರದಿತ್ತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ(Ravishastri) ಹೇಳಿದ್ದಾರೆ.

gujarat titans

ಕೊನೆಯ ಓವರ್ ನಲ್ಲಿ ಥ್ರಿಲ್ ಕೊಟ್ಟ ಗುಜರಾತ್ ಟೈಟಾನ್ಸ್!

ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಮತ್ತು ಗುಜರಾತ್ ಟೈಟನ್ಸ್(Gujarat Titans) ನಡುವೆ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.