ಶ್ರೀಲಂಕಾಗೆ 200 ಕೋಟಿ ಮೌಲ್ಯದ ನೆರವು ನೀಡಿದ ತಮಿಳುನಾಡು!
ಮುಖ್ಯಮಂತ್ರಿ ಎಂಕೆ ಸ್ಟಾಲಿನ್(MK Stalin) ಸುಮಾರು 200 ಕೋಟಿ ರೂ. ಮೌಲ್ಯದ ಸಹಾಯಹಸ್ತ ನೀಡಿದ್ದು, ಶ್ರೀಲಂಕಾ ಪ್ರಧಾನಿ(Primeminister) ರಾನಿಲ್ ವಿಕ್ರಮಸಿಂಘೆ(Ranil Vikramsinghai) ಕೃತಜ್ಞತೆ ಸಲ್ಲಿಸಿದ್ದಾರೆ.