56 ವರ್ಷದ ವ್ಯಕ್ತಿಯ ಕಿಡ್ನಿಯಿಂದ 1 ಗಂಟೆಯಲ್ಲಿ 206 ಕಲ್ಲುಗಳನ್ನು ಹೊರತೆಗೆದ ವೈದ್ಯರು!
ವೈದ್ಯರು ಕೀಹೋಲ್(Keyhole) ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.