ಟ್ಯಾಕ್ಸಿ, ಕ್ಯಾಬ್ ಪ್ರಯಾಣಕ್ಕಿನ್ನು ಬೇಕಾಬಿಟ್ಟಿ ದರ ಕೇಳುವಂತಿಲ್ಲ: ಸರ್ಕಾರದಿಂದ ಏಕರೂಪದ ದರ ನಿಗದಿ.
ಏಕರೂಪದ ದರ ನಿಗದಿಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಿಯಮ ಓಲಾ, ಉಬರ್ ಸಹಿತ ಎಲ್ಲ ಟ್ಯಾಕ್ಸಿಗಳಿಗೆ ಅನ್ವಯವಾಗಲಿದೆ.