Tag: TCS

ತೆರಿಗೆ ಪಾವತಿದಾರರಿಗೆ ಮಹತ್ವದ ಅಲರ್ಟ್: ಏಪ್ರಿಲ್ 1ರಿಂದ ಜಾರಿಗೆ ಬರುವ 7 ಪ್ರಮುಖ ಆದಾಯ ತೆರಿಗೆ ಬದಲಾವಣೆಗಳು

ತೆರಿಗೆ ಪಾವತಿದಾರರಿಗೆ ಮಹತ್ವದ ಅಲರ್ಟ್: ಏಪ್ರಿಲ್ 1ರಿಂದ ಜಾರಿಗೆ ಬರುವ 7 ಪ್ರಮುಖ ಆದಾಯ ತೆರಿಗೆ ಬದಲಾವಣೆಗಳು

ಏಪ್ರಿಲ್ 1ರಿಂದ ತೆರಿಗೆ ವ್ಯವಸ್ಥೆಯಲ್ಲಿ (income tax new rules) ದೊಡ್ಡ ಬದಲಾವಣೆ: ಸರ್ಕಾರದ ಹೊಸ ನಿಯಮಗಳು ಜಾರಿ ITR ಸಲ್ಲಿಕೆ, ಡಿವಿಡೆಂಡ್ ಆದಾಯ ಮತ್ತು TCS ...

ಬೆಂಗಳೂರಿನ ಐಟಿ ಹಬ್‌ಗೆ ಸೆಡ್ಡು ಹೊಡೆಯಲು ಆಂಧ್ರಪ್ರದೇಶ ಸರ್ಕಾರ ಸಜ್ಜು : 99 ಪೈಸೆಗೆ TCSಗೆ 21 ಎಕರೆ ಭೂಮಿ ಮಂಜೂರು!

ಬೆಂಗಳೂರಿನ ಐಟಿ ಹಬ್‌ಗೆ ಸೆಡ್ಡು ಹೊಡೆಯಲು ಆಂಧ್ರಪ್ರದೇಶ ಸರ್ಕಾರ ಸಜ್ಜು : 99 ಪೈಸೆಗೆ TCSಗೆ 21 ಎಕರೆ ಭೂಮಿ ಮಂಜೂರು!

AP take over Bengaluru IT Hub ಎರಡನೇ ಸ್ಥಾನದಲ್ಲಿರುವುದು ಎಂದರೆ ನಾವು ಇನ್ನಷ್ಟು ಶ್ರಮಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ದೇಶದ ಇಂಜಿನಿಯರಿಂಗ್‌ ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಐಟಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಘೋಷಿಸಿದ ಕಂಪನಿಗಳು.

ದೇಶದ ಇಂಜಿನಿಯರಿಂಗ್‌ ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಐಟಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಘೋಷಿಸಿದ ಕಂಪನಿಗಳು.

ದೇಶದ ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್‌ , ವಿಪ್ರೋ ಮತ್ತೆ ಕಾಲೇಜು ಕ್ಯಾಂಪಸ್‌ಗಳಿಗೆ ಕಾಲಿಡಲು ಸಜ್ಜಾಗಿವೆ.

ಖಾಸಗಿ ವಲಯಕ್ಕೂ ಬಂತು ಲಂಚವತಾರ ! ಟಿಸಿಎಸ್  ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ ಬಯಲು

ಖಾಸಗಿ ವಲಯಕ್ಕೂ ಬಂತು ಲಂಚವತಾರ ! ಟಿಸಿಎಸ್ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ ಬಯಲು

ಟಿಸಿಎಸ್​ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲಸ ಕೊಡುತ್ತೇವೆಂದು ಕನ್ಸಲ್ಟೆನ್ಸಿ(Consultancy) ಸಂಸ್ಥೆಗಳಿಂದ ಲಂಚ ಸ್ವೀಕರಿಸಿದ ಪ್ರಕರಣ ನಡೆದಿದೆ .

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ: ಈ ಮಾಸ್ ರೆಸಿಗ್ನೇಶನ್‌ಗೆ  ಕಾರಣ ಏನು?

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ: ಈ ಮಾಸ್ ರೆಸಿಗ್ನೇಶನ್‌ಗೆ ಕಾರಣ ಏನು?

ಮೂರು ವರ್ಷಗಳಿಂದ ಮನೆಯಿಂದಲೇ ಕೆಲಸ(Work from Home) ಮಾಡುತ್ತಿರುವ ನೌಕರರನ್ನು ಕಚೇರಿಯಲ್ಲಿ ಕೆಲಸ ಮಾಡಲು ಹೇಳಿದ ನಂತರ ಸಾಮೂಹಿಕ ರಾಜೀನಾಮೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಕಚೇರಿ ಮುಚ್ಚಿದ ಮತ್ತೊಂದು ಅಮೆರಿಕನ್ ಕಂಪನಿ! ಕಂಪನಿ ಹೊರಗುತ್ತಿಗೆ ಪಡೆದುಕೊಂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

ಬೆಂಗಳೂರಿನಲ್ಲಿ ಕಚೇರಿ ಮುಚ್ಚಿದ ಮತ್ತೊಂದು ಅಮೆರಿಕನ್ ಕಂಪನಿ! ಕಂಪನಿ ಹೊರಗುತ್ತಿಗೆ ಪಡೆದುಕೊಂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಅಲ್ಲದೆ ಈ ಕಂಪನಿ ನಿರ್ವಹಣೆಯ ಜವಾಬ್ದಾರಿಯನ್ನು ಟಿಸಿಎಸ್‌ಗೆ ವರ್ಗಾಯಿಸಲಾಗಿದೆ.