Tag: TownHall

ಮಹಿಷ ದಸರಾ : 144 ಸೆಕ್ಷನ್ ಜಾರಿ, ಸಭಾ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ..!

ಮಹಿಷ ದಸರಾ : 144 ಸೆಕ್ಷನ್ ಜಾರಿ, ಸಭಾ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ..!

ಪರ-ವಿರೋಧ ಘೋಷಣೆ ಕೂಗದಂತೆ ಮೈಸೂರು ಪೊಲೀಸರು ಅಕ್ಟೋಬರ್ 12ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ

ಬೆಂಗಳೂರಲ್ಲಿ ಕರ್ನಾಟಕ ಬಂದ್ ಪರಿಣಾಮ ಬಹಳ ಜೋರಾಗಿದ್ದು, ಇದೀಗ ಕರ್ನಾಟಕ ಬಂದ್ ಕರೆಯೂ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.