ಉಚಿತ ತರಬೇತಿ: ಕೋಳಿ ಸಾಕಾಣಿಕೆ, ಹೈನುಗಾರಿಕೆ ತರಬೇತಿಗೆ ಅರ್ಜಿ ಅಹ್ವಾನ, ವಸತಿ, ಊಟೋಪಚಾರ ಉಚಿತ
ಕೋಳಿ ಸಾಕಾಣಿಕೆ, ಉಚಿತ ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಊಟ, ವಸತಿಯೊಂದಿಗೆ ಆಸಕ್ತಿ ಅಭ್ಯರ್ಥಿಗಳಿಗೆ ಅರ್ಜಿ ಕರೆಯಲಾಗಿದೆ.