Tag: ukraineconflict

indian

ಭವಿಷ್ಯದಲ್ಲಿ ನಮ್ಮದೇ ಶಸ್ತ್ರಾಸ್ತ್ರಗಳಿಂದ ಯುದ್ಧ ಮಾಡಲು ಭಾರತ ಸಜ್ಜಾಗಬೇಕು : ಸೇನಾ ಮುಖ್ಯಸ್ಥರು!

ದೇಶವು ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಭವಿಷ್ಯದ ಯುದ್ಧಗಳನ್ನು ಎದುರಿಸಲು ಇಂದಿನಿಂದಲೇ ಸಿದ್ಧವಾಗಿರಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಹೇಳಿದ್ದಾರೆ.

russia

ವಿಫಲವಾಯ್ತಾ ಮೋದಿ ಸರ್ಕಾರ? ಚುನಾವಣೆ ಗುಂಗಲ್ಲಿ ಯುದ್ಧವನ್ನೇ ಮರೆತು ಬಿಡ್ತಾ?  ಸರ್ಕಾರದ ನಿರ್ಲಕ್ಷ್ಯಕ್ಕೆ ಭಾರತೀಯರು ಬಲಿಯಾಗ್ತಿದ್ದಾರಾ?

ರಷ್ಯಾ-ಉಕ್ರೇನ್‌ ಯುದ್ಧ: ವಿಫಲವಾಯ್ತಾ ಮೋದಿ ಸರ್ಕಾರ?ರಷ್ಯಾ – ಉಕ್ರೇನ್ ದಾಳಿಯ ಸುಳಿವು ಭಾರತಕ್ಕೆ ಸಿಗಲಿಲ್ವಾ ?ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗ್ತಿದ್ದಾರಾ ಭಾರತೀಯರು?ಯುದ್ಧಗ್ರಸ್ತ ಭೂಮಿಯಿಂದ ಬಚಾವಾಗಿ ಬರ್ತಾರಾ ನಮ್ಮವರು? ...

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ 90 ರಷ್ಟು ವಿದ್ಯಾರ್ಥಿಗಳು ಭಾರತದಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ಫೇಲ್ ಆಗುವವರೇ : ಪ್ರಹ್ಲಾದ್ ಜೋಷಿ!

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ 90 ರಷ್ಟು ವಿದ್ಯಾರ್ಥಿಗಳು ಭಾರತದಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ಫೇಲ್ ಆಗುವವರೇ : ಪ್ರಹ್ಲಾದ್ ಜೋಷಿ!

ವಿದ್ಯಾರ್ಥಿಗಳು ಭಾರತದಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಲ್ಲಿ ವಿಫಲರಾದವರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೇರವಾಗಿ ಹೇಳಿದ್ದಾರೆ.