Tag: Umesh Katti

Umesh Katti

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದ ; ಕನ್ನಡವೂ ಒಂದೇ, ಕರ್ನಾಟಕವೂ ಒಂದೇ, ಇದೇ ನಮ್ಮ ಧ್ಯೇಯ

ಕಾವೇರಿಯಿಂದ ಗೋದಾವರಿಯ ಸೀಮೆಯವರೆಗೂ ಹಬ್ಬಿಕೊಂಡಿದ್ದ ಕನ್ನಡ ಸೀಮೆಯನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಈಗ ಮತ್ತೆ ಕನ್ನಡನಾಡನ್ನು ಒಡೆಯುವ ಮಾತುಗಳು ಕೇಳಿ ಬರುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

Umesh Katti

ಪ್ರತ್ಯೇಕ ರಾಜ್ಯದ ಕೂಗು ; ಕತ್ತಿಯನ್ನು ಸಂಪುಟದಿಂದ ಕಿತ್ತು ಹಾಕಿ : ಸಿದ್ದರಾಮಯ್ಯ ಆಗ್ರಹ

ಸಾವಿರಾರು ಹಿರಿಯ ಕನ್ನಡಿಗರ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು- ನುಡಿಗೆ ಬಗೆವುದು ದ್ರೋಹವಾಗುತ್ತದೆ.