Tag: #UPElections2022

up elections

`ಇವಿಎಂ ಟ್ಯಾಂಪರಿಂಗ್’ ಆರೋಪವನ್ನು ತಿರಸ್ಕರಿಸಿದ ಚುನಾವಣಾ ಆಯುಕ್ತರು!

ಇವಿಎಂ ಹ್ಯಾಕ್ ವಿಚಾರ ಕುರಿತು ಕೇಳಿಬಂದ ಆರೋಪದ ಬೆನ್ನಲ್ಲೇ ಇಂದು ಮುಖ್ಯ ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಅವರು ಮಾತನಾಡಿದ್ದು, ಇವಿಎಂ ಟ್ಯಾಂಪರಿಂಗ್ ಆರೋಪಗಳನ್ನು ತಿರಸ್ಕರಿಸಿದ್ದಾರೆ.