Tag: vairalnews

ಅಧಿಕಾರಿಯ ಕಛೇರಿ ಎದುರು ಮೂತ್ರ ವಿಸರ್ಜಿಸಿದ ಗೂಳಿ; ಮಾಲೀಕನ ವಿರುದ್ಧ ಕೇಸ್ !

ಅಧಿಕಾರಿಯ ಕಛೇರಿ ಎದುರು ಮೂತ್ರ ವಿಸರ್ಜಿಸಿದ ಗೂಳಿ; ಮಾಲೀಕನ ವಿರುದ್ಧ ಕೇಸ್ !

ತೆಲಂಗಾಣದ SCCL ಜನರಲ್ ಮ್ಯಾನೇಜರ್ ಕಚೇರಿ ಎದುರು ಗೂಳಿಯೊಂದು ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಗೂಳಿ ಮಾಲಿಕನಾದ ರೈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.