ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ ಆಯೋಗ: ಮೋದಿ ಆಯ್ತು ಈಗ ಆಯೋಗದ ವಿರುದ್ದ ನಟ ಕಿಶೋರ್ ಕಿಡಿ
ವಿವಿಪ್ಯಾಟ್ನ ಚೀಟಿಗಳನ್ನು ಎಣಿಸಲು ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ ಆಯೋಗ ಎಂದು ನಟ ಕಿಶೋರ್ ಕೇಂದ್ರ ಚುನಾವಣಾ ಆಯೋಗದ ವಿರುದ್ದ ನೇರವಾಗಿ ಕಿಡಿಕಾರಿದ್ದಾರೆ.
ವಿವಿಪ್ಯಾಟ್ನ ಚೀಟಿಗಳನ್ನು ಎಣಿಸಲು ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ ಆಯೋಗ ಎಂದು ನಟ ಕಿಶೋರ್ ಕೇಂದ್ರ ಚುನಾವಣಾ ಆಯೋಗದ ವಿರುದ್ದ ನೇರವಾಗಿ ಕಿಡಿಕಾರಿದ್ದಾರೆ.
ಕೇಂದ್ರ ಮಾಹಿತಿ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಇಎಲ್ ಮತ್ತು ಇಸಿಐಎಲ್ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ವಿದ್ಯುನ್ಮಾನ್ ಮತಯಂತ್ರಗಳನ್ನು ಯಾವುದೇ ತಂತ್ರಜ್ಞಾನ(Technology) ಬಳಸಿ ಫಲಿತಾಂಶ ತಿರುಚಲು ಸಾಧ್ಯವಿಲ್ಲ.