Tag: Yevgeny Prigozhin

‘ದೇಶದ್ರೋಹಿಗಳ’ ಎದುರು ಮಂಡಿಯೂರಿತೇ ರಷ್ಯಾ? ದಂಗೆಯೆದ್ದ ಬಂಡುಕೋರ ವ್ಯಾಗ್ನರ್‌ ಸೇನೆಗೆ ಪುಟಿನ್‌ ಕ್ಷಮೆ

‘ದೇಶದ್ರೋಹಿಗಳ’ ಎದುರು ಮಂಡಿಯೂರಿತೇ ರಷ್ಯಾ? ದಂಗೆಯೆದ್ದ ಬಂಡುಕೋರ ವ್ಯಾಗ್ನರ್‌ ಸೇನೆಗೆ ಪುಟಿನ್‌ ಕ್ಷಮೆ

ರಷ್ಯಾ ದೇಶದ ವಿರುದ್ಧ ಬಂಡುಕೋರ 'ವ್ಯಾಗ್ನರ್‌' ನ(Wagner Group) ಖಾಸಗಿ ಸೇನೆ ಸಾರಿದ್ದ ಬಂಡಾಯ ಇದೀಗ ಅಧಿಕೃತವಾಗಿ ಶಮನವಾಗಿದೆ.