ತಂದೆ ಮೊಬೈಲ್ ಡೇಟಾ ಪ್ಯಾಕ್ ರೀಚಾರ್ಜ್ ಮಾಡಿಸದ ಕಾರಣಕ್ಕೆ 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ! ಮೊಬೈಲ್ ಫೋನ್ಗೆ ತಂದೆ ಡೇಟಾ ಪ್ಯಾಕ್(Data Pack) ರೀಚಾರ್ಜ್(Recharge) ಮಾಡಿಸಿಲಿಲ್ಲ ಎಂಬ ಕಾರಣಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೀಡಾಗಿದ್ದಾನೆ.