• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ವೈರಲ್ ವೀಡಿಯೋ ; ಕುರ್ತಾ, ಸ್ಕರ್ಟ್ ಧರಿಸಿ ಸಾಮಿ ಹಾಡಿಗೆ ಕುಣಿದ ಯುವಕ!

Mohan Shetty by Mohan Shetty
in ದೇಶ-ವಿದೇಶ, ವೀಡಿಯೊ
viral
0
SHARES
3
VIEWS
Share on FacebookShare on Twitter

ಸಾಮಾಜಿಕ ಮಾಧ್ಯಮದಲ್ಲಿ(Social Media) ವೈರಲ್(Viral) ಕಳೆದ ಒಂದೆರೆಡು ದಿನದಿಂದ ಒಂದು ವೀಡಿಯೋ ಬಹಳ ವೈರಲ್ ಆಗುತ್ತಿದೆ. ಆ ವೀಡಿಯೊದಲ್ಲಿ ಕುರ್ತಾ(Kurta) ಮತ್ತು ಸ್ಕರ್ಟ್(Skirt) ಧರಿಸಿರುವ ಪುರುಷ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನ(NewYork) ಬೀದಿಗಳಲ್ಲಿ ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ. ಜೈನಿಲ್ ಮೆಹ್ತಾ, ನೃತ್ಯ ಸಂಯೋಜಕನಾಗಿರುವ ಇವರು, ನ್ಯೂಯಾರ್ಕ್‌ ಬೀದಿಗಳಲ್ಲಿ ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿಗೆ ಕುಣಿದಿದ್ದಾರೆ.

https://www.instagram.com/reel/CcFE-Yijce1/?utm_source=ig_web_copy_link

ಇವರ ನೃತ್ಯ ಕೌಶಲ್ಯವು ಅದ್ಭುತವಾಗಿದೆ ಮತ್ತು ನೆಟಿಜನ್‌ಗಳ ಗಮನವನ್ನು ತಮ್ಮ ವೇಷಭೂಷಣದಿಂದಲೇ ಸೆಳೆಯುತ್ತಿದ್ದಾರೆ. ಕುರ್ತಾ ಮತ್ತು ಸ್ಕರ್ಟ್ ಧರಿಸಿ ನೃತ್ಯ ಮಾಡಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಅಗುತ್ತಿದೆ. ಈ ಒಂದು ವೀಡಿಯೊ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಜೈನಿಲ್ ಡ್ರೀಮ್ ಟೂ ಡ್ಯಾನ್ಸ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು,

https://vijayatimes.com/bjp-aravind-bellad/

ಸಾಕಷ್ಟು ಜನ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವೀಡಿಯೊದ ಹಿಂದೆ ಮ್ಯಾನ್‌ಹ್ಯಾಟನ್ ಸೇತುವೆಯನ್ನು ಕೂಡ ಕಾಣಬಹುದು. ಸಹಜವಾಗಿ, ನೆಟಿಜನ್‌ಗಳು ಈ ವೀಡಿಯೊವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. “ನೀವು ಲಚಕ್, ಗ್ರೇಸ್, ಆದೈನ್, ನಜಕತ್ ಎಲ್ಲವನ್ನೂ ಹೊಂದಿದ್ದೀರಿ. ಒಬ್ಬ ಅದ್ಬುತ ಸಂಪೂರ್ಣ ಪ್ರದರ್ಶಕ, 60 ಸೆಕೆಂಡ್ ವೀಡಿಯೊ ವೀಕ್ಷಣೆ ನಮಗೆ ಸಾಕಾಗುವುದಿಲ್ಲ. ಇನ್ನು ಹೆಚ್ಚು ಅವಧಿಯ ಡ್ಯಾನ್ಸ್ ವೀಡಿಯೋ ಪೋಸ್ಟ್ ಮಾಡಿ ಎಂದು ಕಮೆಂಟ್ ಮೂಲಕ ಹೇಳಿದ್ದಾರೆ.

Tags: dancenewyorksocialmediavideoviral

Related News

ತಾಳ್ಮೆ ಪರೀಕ್ಷಿಸಬೇಡಿ, ಇಲ್ಲವಾದರೆ ಪರಿಣಾಮ ಭೀಕರವಾಗಿರಲಿದೆ : ಇರಾನ್‌ಗೆ ಟ್ರಂಪ್ ವಾರ್ನಿಂಗ್
ದೇಶ-ವಿದೇಶ

ತಾಳ್ಮೆ ಪರೀಕ್ಷಿಸಬೇಡಿ, ಇಲ್ಲವಾದರೆ ಪರಿಣಾಮ ಭೀಕರವಾಗಿರಲಿದೆ : ಇರಾನ್‌ಗೆ ಟ್ರಂಪ್ ವಾರ್ನಿಂಗ್

May 8, 2026
ಅಮೆರಿಕಾ-ಇರಾನ್ ಸಂಘರ್ಷ : ಇರಾನ್ ತೈಲದ ಹಡಗಿನ ಮೇಲೆ ಅಮೆರಿಕ ದಾಳಿ, ಜಾಗತಿಕ ಆತಂಕ ಹೆಚ್ಚಳ
ದೇಶ-ವಿದೇಶ

ಅಮೆರಿಕಾ-ಇರಾನ್ ಸಂಘರ್ಷ : ಇರಾನ್ ತೈಲದ ಹಡಗಿನ ಮೇಲೆ ಅಮೆರಿಕ ದಾಳಿ, ಜಾಗತಿಕ ಆತಂಕ ಹೆಚ್ಚಳ

May 7, 2026
ʻಆಪರೇಷನ್‌ ಸಿಂಧೂರʼಕ್ಕೆ ಒಂದು ವರ್ಷ: India Forgives Nothing ಎಂದು ಸಂದೇಶ ರವಾನಿಸಿದ ಭಾರತೀಯ ಸೇನೆ 
ದೇಶ-ವಿದೇಶ

ʻಆಪರೇಷನ್‌ ಸಿಂಧೂರʼಕ್ಕೆ ಒಂದು ವರ್ಷ: India Forgives Nothing ಎಂದು ಸಂದೇಶ ರವಾನಿಸಿದ ಭಾರತೀಯ ಸೇನೆ 

May 7, 2026
ತಮಿಳುನಾಡಿನಲ್ಲಿ ವಿಜಯ್ ಅಬ್ಬರ: ಕಾಂಗ್ರೆಸ್ ಬೆಂಬಲದೊಂದಿಗೆ TVK ಸರ್ಕಾರಕ್ಕೆ ಗ್ರೀನ್ ಸಿಗ್ನಲ್..!
ದೇಶ-ವಿದೇಶ

ತಮಿಳುನಾಡಿನಲ್ಲಿ ವಿಜಯ್ ಅಬ್ಬರ: ಕಾಂಗ್ರೆಸ್ ಬೆಂಬಲದೊಂದಿಗೆ TVK ಸರ್ಕಾರಕ್ಕೆ ಗ್ರೀನ್ ಸಿಗ್ನಲ್..!

May 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.