Visit Channel

ಬೆನ್ನು ನೋವು ಶಮನಕ್ಕೆ ಸರಳ ಯೋಗಾಭ್ಯಾಸ

ಬೆನ್ನುನೋವು … ಇದು ಸಾಮಾನ್ಯವಾಗಿ  ಪ್ರತಿಯೊಬ್ಬರಿಗೂ ಕಾಡೋ ನೋವು .. ಕೆಲವೊಂದು ಕೆಲಸದ ಅಭ್ಯಾಸದಿಂದಾಗಿ ಶರೀರದಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಅತೀವವಾದ ಬೆನ್ನುನೋವು ಕಾಣಿಸುವುದರ ಜೊತೆಗೆ ಮನಸ್ಸಿಗೂ ಇದು ತೊಂದರೆಯನ್ನುಂಟು ಮಾಡುತ್ತದೆ.

ಅಂದಹಾಗೆ ಬೆನ್ನು ನೋವಿಗೂ ಮನಸ್ಸಿಗೂ  ಸಂಬಂಧವಿದ್ದು, ಬೆನ್ನು ನೋವು ಬಂದಾಕ್ಷಣ ಮನಸ್ಸಿನ ಮೇಲೂ ಈ ನೋವು ಪರಿಣಾಮ ಬೀರುತ್ತದೆ. ಆದರೆ ಯೋಗದಿಂದ ಬೆನ್ನು ನೋವನ್ನು ಸಲೀಸಲಾಗಿ ಹೋಗಲಾಡಿಸುವುದರ ಜೊತೆಗೆ ಮನಸ್ಸನ್ನು ಪ್ರಶಾಂತವಾಗಿರಿಸಬಹುದು.  ಬೆನ್ನು ನೋವಿಗೆ ಯೋಗದಲ್ಲಿ ಅತೀ ಸುಲಭವಾದ ಯೋಗಗಳಿದೆ .ಈ ಸರಳವಾದ  ಯೋಗವನ್ನು  ಯೋಗ ಗುರುಗಳಾದ ಪಿ.ಸಿ ಮುಕಂದ ರಾವ್ ಸರಳವಾಗಿ  ಜನರ ಮುಂದಿಟ್ಟಿದ್ದಾರೆ .. ಹಾಗಿದ್ರೆ ಯಾವೆಲ್ಲಾ  ಯೋಗಗಳಿಂದ ಬೆನ್ನು ನೋವನ್ನು  ದೂರಮಾಡಬಹುದು  ಅನ್ನೋದಕ್ಕೆ ಈ ಕೆಳಗಿನ  ಯೋಗೋದಯ  ವೀಡಿಯೋವನ್ನು ಕ್ಲಿಕ್ ಮಾಡಿ    ವೀಕ್ಷಿಸಿ. ಜೊತೆಗೆ ವೀಡಿಯೋವನ್ನು ಲೈಕ್ ಮಾಡಿ ಹಾಗೂ ಕಮೆಂಟ್ ಮಾಡಿ ..

  • ದೀಪಿಕಾ

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.