“ಅಟಲ್ ಸುರಂಗ ಮಾರ್ಗ” ನಾಳೆ ಲೋಕಾರ್ಪಣೆ

ಶಿಮ್ಲಾ: ವಿಶ್ವದ ಅತೀ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಈ ಸುರಂಗ ಮಾರ್ಗ ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿ ಮೀ ಕಡಿತಗೊಳಿಸಲಿದೆ. ಜೊತೆಗೆ ಇದು ಸುಮಾರು 4 ಗಂಟೆಗಳ ಪ್ರಯಾಣವನ್ನು ಕಡಿಮೆ ಮಾಡಲಿದೆ.

ಈ ಸಂಬಂಧ ನಾಳೆ ಪ್ರಧಾನಿಯವರು ಮನಾಲಿ ಹಾಗೂ ಲಾಹೋರ್ ಗೆ ಬೇಟಿ ನೀಡಲಿದ್ದಾರೆ. ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ಈ ಹೆದ್ದಾರಿ ವಿಶ್ವದ ಅತೀ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೂ  ಪಾತ್ರವಾಗಿದೆ.

Exit mobile version