ಡಿಪ್ಲೋಮಾ ಪರೀಕ್ಷಾ ಫಲಿತಾಂಶ

ಬೆಂಗಳೂರು, ಅ. 28 : ತಾಂತ್ರಿಕ ಪರೀಕ್ಷಾ ಮಂಡಳಿ 2020ರ ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಿದ ಡಿಪ್ಲೋಮ ಪರೀಕ್ಷೆಗಳ ಫಲಿತಾಂಶವನ್ನು 29ನೇ ಅಕ್ಟೋಬರ್ 2020ರಂದು ಅಪರಾಹ್ನ 3-00 ಗಂಟೆಗೆ ರಾಜ್ಯದಲ್ಲಿನ ಎಲ್ಲಾ ಪಾಲಿಟೆಕ್ನಿಕ್‍ಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಪರೀಕ್ಷಾ ಫಲಿತಾಂಶವು  www.bteresults.net ವೆಬ್ ಸೈಟ್ ನಲ್ಲಿ  ಸಹ ಲಭ್ಯವಾಗುತ್ತದೆ ಎಂದಿದ್ದಾರೆ.

Exit mobile version