ಮಲಬದ್ದತೆಗೆ ಇಲ್ಲಿದೆ ಟಿಪ್ಸ್…

ಆರೋಗ್ಯ ಚೆನ್ನಾಗಿರಬೇಕೆಂದರೆ ಹಸಿವು ನಿದ್ರೆ ಮಾನಸಿಕ ಸ್ಥಿತಿ ಚೆನ್ನಾಗಿರಬೇಕು. ಇಂದಿನ ಒತ್ತಡದ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತವೆ.  ಅನೇಕರಿಗೆ ಫೈಲ್ಸ್ ತೊಂದರೆ ಇರುತ್ತದೆ ಇಂತವರಿಗೆ  ಟಿಪ್ಸ್ ಇಲ್ಲಿದೆ. ಬೆಳಿಗ್ಗೆ ಎದ್ದು ಬರೀ ಹೊಟ್ಟೆಯಲ್ಲಿ ಒಳ್ಳೆಯ ರೀತಿಯಲ್ಲಿ  ಪಪ್ಪಾಯಿ ಹಣ್ಣನ್ನು ತಿನ್ನಬೇಕು ಆಗ ಹೊಟ್ಟೆಯೆಲ್ಲಾ ಕ್ಲೀನಾಗಿ ಮಲ ಸರಾಗವಾಗಿ ಹೋಗುತ್ತದೆ.

ಒಂದು ಪಾತ್ರೆಯಲ್ಲಿ 3  ಗ್ಲಾಸ್ ನೀರನ್ನು ಬಿಸಿಯಾಗಲು ಇಡಿ ಚೆನ್ನಾಗಿ ನೀರು ಕುದಿಯುವಾಗ ಅರ್ದ ಗ್ಲಾಸ್ ರವೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಒಂದು ಗ್ಲಾಸ್  ಹಾಲನ್ನು ಹಾಕಿ ತೆಳುವಾಗಿ ಕುದಿಸಿ ಸ್ವಲ್ಪ ಬೆಲ್ಲ ಹಾಗೂ ಏಲಕ್ಕಿಯನ್ನು ಹಾಕಿ ಚೆನ್ನಾಗಿ ಕುದಿದ ಬಳಿಕ ತಣ್ಣಗಾಗಲು ಬಿಡಿ ನಂತರ ಈ ಡ್ರಿಂಕನ್ನು ಎರಡು ಮೂರು ಬಾರಿ ಕುಡಿಯುತ್ತಾ ಬಂದರೆ ಮಲಬದ್ದತೆ ಸರಿಹೋಗುವುದು. ತೆಳುವಾಗಿ ತಯಾರಿಸಬೇಕು ಯಾಕೆಂದರೆ ಹೊಟ್ಟೆಯಲ್ಲಿ ಸರಾಗವಾಗಿ ಇದು ಜೀರ್ಣವಾಗಲು ಸಹಕಾರಿಯಾಗಬೇಕು. ಇದರಿಂದಲೂ ಮಲಬದ್ದತೆ ನಿವಾರಣೆಯಾಗುತ್ತದೆ.

Exit mobile version