ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್​ ರಾವತ್ ದುರ್ಮರಣ

ತಮಿಳುನಾಡಿನಕೂನೂರ್​​ನಲ್ಲಿ ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್‌ ರಾವತ್‌ರವರಿದ್ದ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. 

14 ಪ್ರಯಾಣಿಕರು ಹೆಲಿಕಾಪ್ಟರ್​​ ನಲ್ಲಿದ್ದರು. ಈ ದುರಂತದಲ್ಲಿ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್​ ರಾವತ್‌ ಮೃತಪಟ್ಟಿದ್ದಾರೆ. 

Exit mobile version