Day: March 1, 2021

ಬಿಗ್‌ಬಾಸ್‌ ಸೀಸನ್‌-8ಕ್ಕೆ ಹೋಗಲು ನಾನು ರೆಡಿ ಇದ್ದೇನೆ: MLC ಎಚ್. ವಿಶ್ವನಾಥ್

ಬಿಗ್‌ಬಾಸ್‌ ಸೀಸನ್‌-8ಕ್ಕೆ ಹೋಗಲು ನಾನು ರೆಡಿ ಇದ್ದೇನೆ: MLC ಎಚ್. ವಿಶ್ವನಾಥ್

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬದುಕುತ್ತಿರುವ ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ, ರಾಜಕಾರಣವನ್ನು ಸಕಾರಾತ್ಮಕವಾಗಿ ನೋಡಬೇಕು. ಬಿಗ್‌ಬಾಸ್‌ಗೆ ಹೋದರೆ ಅದನ್ನು ಪ್ರಮೋಟ್‌ ಮಾಡೋದಕ್ಕೆ ವೇದಿಕೆ ಸಿಕ್ಕಿದಂತೆಯೂ ...

ರಾಷ್ಟ್ರರಾಜಕಾರಣಕ್ಕೆ ಸಿದ್ಧರಾಮಯ್ಯರಂತಹ ನಾಯಕರ ಅಗತ್ಯ ಇದೆ: ಹೆಚ್.ಡಿ ದೇವೆಗೌಡ

ರಾಷ್ಟ್ರರಾಜಕಾರಣಕ್ಕೆ ಸಿದ್ಧರಾಮಯ್ಯರಂತಹ ನಾಯಕರ ಅಗತ್ಯ ಇದೆ: ಹೆಚ್.ಡಿ ದೇವೆಗೌಡ

ದೇವೇಗೌಡರು ದಿಢೀರನೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಗ್ಗೆ ತೋರಿದ ಕಾಳಜಿ - ಪ್ರೀತಿಗಳಿಂದ ಪತ್ರಕರ್ತರು ಕಕ್ಕಾಬಿಕ್ಕಿಯಾದದ್ದೂ ಉಂಟು. ಸಾವರಿಸಿಕೊಂಡು ಕೇಳಿದಾಗಲೂ ದೇವೇಗೌಡರು ನೀಡಿದ ಅಭಿಪ್ರಾಯ 'ರಾಹುಲ್ ಗಾಂಧಿ ...

“ಅನುಗ್ರಹ” ಯೋಜನೆಯನ್ನು ಮರು ಜಾರಿಗೊಳಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

“ಅನುಗ್ರಹ” ಯೋಜನೆಯನ್ನು ಮರು ಜಾರಿಗೊಳಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುರಿಗಳನ್ನು ಕಾಡಿನಲ್ಲಿ ...

ಕುಕ್ಕೆ ಸುಬ್ರಮಣ್ಯ ಶಿವರಾತ್ರಿ ಪೂಜಾ ಪದ್ದತಿ ವಿವಾದ: ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ

ಕುಕ್ಕೆ ಸುಬ್ರಮಣ್ಯ ಶಿವರಾತ್ರಿ ಪೂಜಾ ಪದ್ದತಿ ವಿವಾದ: ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ

ಮಂಗಳೂರಿನಲ್ಲಿಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರು, ಆಗಮ ಶಾಸ್ತ್ರದ ಗೋವಿಂದ ಭಟ್ ಇರ್ತಾರೆ. ...

ಒಂದೇ ಕಡೆಯಲ್ಲಿ ಐದು ಹುಲಿಗಳ ದರ್ಶನ: ಕಬಿನಿಯಲ್ಲಿ ಸಫಾರಿಗೆ ಹೋದವರು ಫುಲ್ ಖುಷ್

ಒಂದೇ ಕಡೆಯಲ್ಲಿ ಐದು ಹುಲಿಗಳ ದರ್ಶನ: ಕಬಿನಿಯಲ್ಲಿ ಸಫಾರಿಗೆ ಹೋದವರು ಫುಲ್ ಖುಷ್

ಆದರೆ ನಿನ್ನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿಯಲ್ಲಿ ಹುಲಿಗಳ ಅಪರೂಪದ ದರ್ಶನವಾಗಿದೆ. ನಾಗರಹೊಳೆಯ ಕಬಿನಿಯಲ್ಲಿ ಸಫಾರಿ ಮಾಡಿದವರಿಗೆ ಐದು ಹುಲಿಗಳ ದರ್ಶನವಾಗಿದೆ. ಐದು ಹುಲಿಗಳನ್ನು ಒಟ್ಟಿಗೆ ...

ಮತ್ತೆ ಏರಿಕೆಯಾಯ್ತು ಗ್ಯಾಸ್ ಬೆಲೆ: ಜನರ ಜೇಬಿಗೆ ಬಿತ್ತು ಕತ್ತರಿ

ಮತ್ತೆ ಏರಿಕೆಯಾಯ್ತು ಗ್ಯಾಸ್ ಬೆಲೆ: ಜನರ ಜೇಬಿಗೆ ಬಿತ್ತು ಕತ್ತರಿ

ಎಲ್‌ಪಿಜಿ ಸಿಲಿಂಡರ್‌ ಬೆಲೆ ಸೋಮವಾರ ಮತ್ತೆ 25 ರೂ. ಹೆಚ್ಚಳವಾಗಿದೆ. ಮೂರು ದಿನಗಳ ಹಿಂದೆಯಷ್ಟೇ 25 ರೂ. ಏರಿಕೆಯಾಗಿತ್ತು. ಬೆಲೆ ಏರಿಕೆಯಿಂದಾಗಿ ಈಗ 5 ಕೆ.ಜಿ. ತೂಕದ ...

ಪಾಲಿಕೆ ಮೈತ್ರಿ ಅಸಮಾಧಾನ: ಇನ್ನೂ ತಣ್ಣಗಾಗದ ಸಿದ್ದರಾಮಯ್ಯ ಸಿಟ್ಟು?

ಪಾಲಿಕೆ ಮೈತ್ರಿ ಅಸಮಾಧಾನ: ಇನ್ನೂ ತಣ್ಣಗಾಗದ ಸಿದ್ದರಾಮಯ್ಯ ಸಿಟ್ಟು?

ಪಾಲಿಕೆ ಮೈತ್ರಿ ಕುರಿತು ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಪ ಇನ್ನೂ ತಣ್ಣಗಾಗದಂತೆ ಕಾಣುತ್ತಿಲ್ಲ. ಹೀಗಾಗಿ ಮೈತ್ರಿ ಕುರಿತು ಭುಗಿಲೆದ್ದಿರುವ ಅಸಮಾಧಾನದ ಬೆಂಕಿ, ಪಕ್ಷದ ಮಹತ್ವದ ...

ಕೋವಿಡ್-19: ಮೊದಲ ಡೋಸ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ

ಕೋವಿಡ್-19: ಮೊದಲ ಡೋಸ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ, ಮಾ. 01: ದೇಶದೆಲ್ಲೆಡೆ ಕೊರೊನಾ ಲಸಿಕೆ ವಿತರಣೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು, ಕೊರೊನಾ ವಾರಿಯರ್ಸ್ ಸೇರಿದಂತೆ ಹಲವರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ಈ ನಡುವೆ ಪ್ರಧಾನಮಂತ್ರಿ ...

ಯಾರು ಯಾರನ್ನೂ ಟಾರ್ಗೆಟ್‌ ಮಾಡಿಲ್ಲ… ಮೈಸೂರು ಮೇಯರ್‌ ವಿವಾದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಯಾರು ಯಾರನ್ನೂ ಟಾರ್ಗೆಟ್‌ ಮಾಡಿಲ್ಲ… ಮೈಸೂರು ಮೇಯರ್‌ ವಿವಾದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಉಡುಪಿ, ಮಾ. 01: ಸಿದ್ದರಾಮಯ್ಯ ಟಾರ್ಗೆಟ್‌ ಆರೋಪ ಸುಳ್ಳು. ಯಾರು ಯಾರನ್ನೂ ಟಾರ್ಗೆಟ್‌ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಮೈಸೂರು ಮೇಯರ್‌ ಚುನಾವಣೆ ವಿವಾದಕ್ಕೆ ...

ಎಸ್‌ಎಸ್‌ಎಲ್‌ಸಿ ಪರೀಕ್ಷೆ| ಇನ್ನೆರಡು ದಿನದಲ್ಲಿ ಅಂತಿಮ ಪಟ್ಟಿ ಬಿಡುಗಡೆ: ಸಚಿವ ಸುರೇಶ್‌ ಕುಮಾರ್

ಎಸ್‌ಎಸ್‌ಎಲ್‌ಸಿ ಪರೀಕ್ಷೆ| ಇನ್ನೆರಡು ದಿನದಲ್ಲಿ ಅಂತಿಮ ಪಟ್ಟಿ ಬಿಡುಗಡೆ: ಸಚಿವ ಸುರೇಶ್‌ ಕುಮಾರ್

ಮಂಗಳೂರು, ಮಾ. 01: ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕದ ಅಂತಿಮ ಪಟ್ಟಿಯನ್ನು ಇನ್ನೆರಡು ದಿನದಲ್ಲಿ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್‌ಕುಮಾರ್‌ ತಿಳಿಸಿದ್ದಾರೆ. ಶನಿವಾರ ಕುದ್ಮುಲ್‌ ರಂಗರಾವ್‌ ಟೌನ್‌ ಹಾಲ್‌ನಲ್ಲಿ ನಡೆದ ...

Page 1 of 2 1 2