Day: August 18, 2021

ಯಾವುದೇ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ: ತಾಲಿಬಾನ್

ಯಾವುದೇ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ: ತಾಲಿಬಾನ್

ಹಿಂದಿನ ಸರ್ಕಾರದ ಜತೆ ಕೆಲಸ ಮಾಡಿದವರ ಮತ್ತು ವಿದೇಶಿ ಸರ್ಕಾರಗಳು ಅಥವಾ ಪಡೆಗಳ ಜತೆ ಕೆಲಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ, ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರು ...

ಸ್ಮಾರ್ಟ್‌ ಸಿಟಿ ಯೋಜನೆ: ಚೆನ್ನೈ  49 ಕಡೆಗಳಲ್ಲಿ ಉಚಿತ ವೈ-ಫೈ ಸಂಪರ್ಕ

ಸ್ಮಾರ್ಟ್‌ ಸಿಟಿ ಯೋಜನೆ: ಚೆನ್ನೈ 49 ಕಡೆಗಳಲ್ಲಿ ಉಚಿತ ವೈ-ಫೈ ಸಂಪರ್ಕ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಈ ಸಲುವಾಗಿ 49 ಸ್ಥಳಗಳಲ್ಲಿ ಸ್ಮಾರ್ಟ್‌ ಫೋಲ್‌ಗಳನ್ನು ಅಳವಡಿಸಿದೆ. ಉಚಿತ ವೈ-ಫೈ ಸಂಪರ್ಕ ಒದಗಿಸುವ ಸ್ಮಾರ್ಟ್ ಪೋಲ್‌ಗಳನ್ನು ...

ಸುಮಲತಾ ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿ – ರವೀಂದ್ರ ಶ್ರೀಕಂಠಯ್ಯ

ಸುಮಲತಾ ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿ – ರವೀಂದ್ರ ಶ್ರೀಕಂಠಯ್ಯ

ಚರ್ಚಿಸಲು ತುಂಬಾ ವಿಚಾರಗಳಿವೆ, ಅದನ್ನ ಚರ್ಚಿಸೋಣ ಎಂದರು ಜೊತೆಗ ಎಲ್​ಸಿಗಳಿಗೆ ದಿಶಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದೆಯಾ ಅವರಿಗೂ ಅವಕಾಶ ಇಲ್ಲಾಂದ್ರೆ ಎಲ್ರೂ ಹೊರಗೆ ಹೋಗಲಿ ಎಂದು ...

ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಶಶಿ ತರೂರ್‌ಗೆ ಬಿಗ್‌ ರಿಲೀಫ್‌

ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಶಶಿ ತರೂರ್‌ಗೆ ಬಿಗ್‌ ರಿಲೀಫ್‌

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ವಿವಾಹವಾಗಿದ್ದ ಸುನಂದಾ ಪುಷ್ಕರ್ 2014ರ ಜನವರಿ 17ರಂದು ದೆಹಲಿಯ ಫೈವ್ ಸ್ಟಾರ್ ಹೊಟೇಲ್ ನ ಕೋಣೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಸುನಂದಾ ...

ಅಫ್ಘಾನಿಸ್ತಾನ ಪ್ರಜೆಗಳಿಗೆ ಅಗತ್ಯ ನೆರವು  – ಆರಗ ಜ್ಞಾನೇಂದ್ರ

ಅಫ್ಘಾನಿಸ್ತಾನ ಪ್ರಜೆಗಳಿಗೆ ಅಗತ್ಯ ನೆರವು – ಆರಗ ಜ್ಞಾನೇಂದ್ರ

ಬೆಂಗಳೂರು ನಗರದಲ್ಲಿ ಸುಮಾರು 339 ಮಂದಿ ಆಫ್ಘಾನ್ ಪ್ರಜೆಗಳಿದ್ದಾರೆ ಅವರಿಗೆ ಸರ್ಕಾರದಿಂದ ಎಲ್ಲಾ ಅಗತ್ಯ ನೆರವನ್ನು ನೀಡಲಾಗುವುದು - ಆರಗ ಜ್ಞಾನೇಂದ್ರ

ಕೊರೊನಾ ಕೊಂಚ ಏರಿಕೆ ;ಕಳೆದ 24 ಗಂಟೆಗಳಲ್ಲಿ 35,178 ಹೊಸ ಕೇಸ್

ಕೊರೊನಾ ಕೊಂಚ ಏರಿಕೆ ;ಕಳೆದ 24 ಗಂಟೆಗಳಲ್ಲಿ 35,178 ಹೊಸ ಕೇಸ್

ಇದರೊಂದಿಗೆ ಸೋಂಕಿತರ ಸಂಖ್ಯೆ 3,22,85,857ಕ್ಕೆ ಏರಿಕೆಯಾಗಿದ್ದು, ಆ ಪೈಕಿ 4,32,519 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 3,14,85,923 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,67,415 ಸಕ್ರಿಯ ಪ್ರಕರಣಗಳಿವೆ.

ಕೊರೊನಾ ಮೂರನೆ ಅಲೆ ಆತಂಕ: ಶಾಲೆ ತೆರೆಯದಂತೆ ಫನಾ ಸಲಹೆ

ಕೊರೊನಾ ಮೂರನೆ ಅಲೆ ಆತಂಕ: ಶಾಲೆ ತೆರೆಯದಂತೆ ಫನಾ ಸಲಹೆ

ಇದೀಗ ಮಕ್ಕಳಲ್ಲೂ ಕೂಡ ಕೂರೊನಾ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಫನಾ ಸಲಹೆ ನೀಡಿದೆ.

ಕೆಆರ್‌ಎಸ್‌ ಡ್ಯಾಂ ವಿವಾದ; ಇಂದು ಕೆಆರ್‌ಎಸ್‌ ಡ್ಯಾಂಗೆ ಭೇಟಿ ನೀಡಲಿದ್ದಾರೆ ಸಂಸದೆ ಸುಮಲತಾ

ಕೆಆರ್‌ಎಸ್‌ ಡ್ಯಾಂ ವಿವಾದ; ಇಂದು ಕೆಆರ್‌ಎಸ್‌ ಡ್ಯಾಂಗೆ ಭೇಟಿ ನೀಡಲಿದ್ದಾರೆ ಸಂಸದೆ ಸುಮಲತಾ

ಈಗಾಗಲೇ ಕೆಆರ್​ಎಸ್​ ಅಣೆಕಟ್ಟೆ ಸುತ್ತಲೂ ಬೇಬಿ ಬೆಟ್ಟ ಸೇರಿದಂತೆ ಅನೇಕ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದೂ ಸಹ ಕೆಆರ್​ಎಸ್​ ಅಣೆಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ...

Page 2 of 3 1 2 3