vijaya times advertisements
Visit Channel

February 7, 2022

upsc

UPSC ಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕೇಂದ್ರ ಲೋಕ ಸೇವಾ ಆಯೋಗವು IPS ಮತ್ತು IAS ಹುದ್ದೆ ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

sharemarket

ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ!

ಫೈನಾನ್ಷಿಯಲ್‌ ಷೇರುಗಳ ಮಾರಾಟದಲ್ಲಿ ಕುಸಿತ ಕಂಡ ಪರಿಣಾಮ ಸೋಮವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1024 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.

owaisi

ಝಡ್ ಕೆಟಗರಿ ಭದ್ರತೆ ಒಪ್ಪಿಕೊಳ್ಳುವಂತೆ ಓವೈಸಿಗೆ ಅಮಿತ್ ಶಾ ಮನವಿ!

ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಬಳಿಕ, ಒವೈಸಿ ಅವರಿಗೆ ಕೇಂದ್ರ ಸರ್ಕಾರ ಝಡ್ ಶ್ರೇಣಿಯ ಭದ್ರತೆ ನೀಡಲು ಮುಂದಾಗಿದೆ.

singer

ಗಾನ ಕೋಗಿಲೆ `ಲತಾ ಮಂಗೇಶ್ಕರ್’ ಅವರ ಸಾಧನೆಯ ಪಯಣವೇ ಒಂದು ಶ್ರೇಷ್ಠ, ವಿಶಿಷ್ಟ!

ಲತಾ ಮಂಗೇಶ್ಕರ್(Lata Mangeshkar) ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಲತಾ ಮಂಗೇಶ್ಕರ್ ಅವರು 28 ಸೆಪ್ಟೆಂಬರ್ 1929 ರಲ್ಲಿ ಮಹಾರಾಷ್ಟ್ರದ(Maharashtra) ಬ್ರಾಹ್ಮಣ(Brahmin) ಕುಟುಂಬದಲ್ಲಿ ಜನಿಸುತ್ತಾರೆ.

veggie

ಮೂಲಂಗಿ ನಮ್ಮ ಆರೋಗ್ಯಕ್ಕೆಷ್ಟು ಪ್ರಯೋಜನಕಾರಿ ಗೊತ್ತಾ?

ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ವಯಸ್ಕರಿಗೂ ಕೂಡ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ಕೂಡ ಉತ್ತಮವಾದ ಆರೋಗ್ಯಭರಿತ ತರಕಾರಿ ಸೇವನೆ ಮಾಡುತ್ತಿದ್ದರು.

beggar

ಬಿಹಾರದಲ್ಲೂಬ್ಬ ಡಿಜಿಟಲ್‌ ಭಿಕ್ಷುಕ!

ಬಿಹಾರದ ಬೆಟ್ಟಿಯಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾತೆ ಆರಂಭಿಸಲು ಹೋದ ರಾಜುವಿಗೆ ಬ್ಯಾಂಕ್​ ಸಿಬ್ಬಂದಿ ಆಧಾರ್​, ಪ್ಯಾನ್​ ಕಾರ್ಡ್​ ಕೇಳಿದ್ದಾರೆ. ಆಧಾರ್​ ಹೊಂದಿದ್ದ ರಾಜು 6 ತಿಂಗಳ ಬಳಿಕ ಪ್ಯಾನ್​ ಕಾರ್ಡ್​ ಮಾಡಿಸಿಕೊಂಡು ಬ್ಯಾಂಕ್​ ಖಾತೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇ-ವ್ಯಾಲೆಟ್​(ಕ್ಯೂಆರ್​ ಕೋಡ್​) ಅನ್ನೂ ಇದೇ ಶಾಖೆಯಿಂದಲೇ ಪಡೆದಿದ್ದಾರೆ.

b c nagesh

ಹಿಜಾಬ್‌, ಕೇಸರಿ ಯಾವುದಕ್ಕೂ ಅವಕಾಶ ಇಲ್ಲ -ಬಿ.ಸಿ. ನಾಗೇಶ್

ಕುಂದಾಪುರದಲ್ಲಿ ಇಂದು ಹಿಜಾಬ್ ಧರಿಸಿ ಬಂದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ. ಆ ಕೊಠಡಿಯಲ್ಲಿ ಯಾವ ಕ್ಲಾಸ್‌ಗಳು ನಡೆಯುತ್ತಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಿಲ್ಲುವುದು ಬೇಡವೆಂದು ಕೊಠಡಿಯಲ್ಲಿ ಕೂರಿಸಿದ್ದೇವೆ. ವಿದ್ಯಾರ್ಥಿನಿಯರನ್ನ ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ.

cricket

ವಿಂಡೀಸ್‌ ವಿರುದ್ದ ಭಾರತಕ್ಕೆ ಸುಲಭ ಜಯ

ಸುಲಭ ಗುರಿ ಬೆಂಬತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ ಗೆ 84 ರನ್ ಪೇರಿಸಿ ಭರ್ಜರಿ ಆರಂಭ ನೀಡಿದರು. ರೋಹಿತ್ 51 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 60 ರನ್ ಗಳಿಸಿದರೆ, ಕಿಶನ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 28 ರನ್ ಬಾರಿಸಿದರು.

telugu

ವೈರಲ್ ಆದ ರವಿತೇಜ ಜೊತೆ `ಲಿಪ್ ಲಾಕ್’ ಮಾಡಿದ ಬೆಡಗಿ ಫೋಟೊ! ಯಾರು ಈ ಸುಂದರಿ?

ತೆಲುಗಿನ ಖ್ಯಾತ ನಟ ರವಿತೇಜ(Raviteja) ಜೊತೆ ಲಿಪ್ ಲಾಕ್(Lip lock) ಮಾಡಿದ ನಟಿಯ ಫೋಟೋ(Photo) ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್(Viral) ಆಗಿದ್ದು, ಈ ಬೆಡಗಿ ಯಾರು ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಉದ್ಬವಗೊಂಡು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.