Day: February 16, 2022

invest

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ ?

ಕೆಲವರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂಬ ಆಸೆ ಇದ್ದರೂ ಕೂಡ ಅದರ ಬಗ್ಗೆ ಜ್ಞಾನವಿರುವುದಿಲ್ಲ. ಹಾಗಾದರೆ ಷೇರು ಮಾರುಕಟ್ಟೆ ಎಂದರೇನು ಇಲ್ಲಿದೆ ಸಂಪೂರ್ಣ ಮಾಹಿತಿ.

bappi lehari

ನೆನಪಾಗಿ ಉಳಿದ ಬಪ್ಪಿ ಲಹರಿ ಅವರ ಕೊಡುಗೆಗಳು ಏನು ಗೊತ್ತಾ?

2022 ವರ್ಷಕ್ಕೆ ಕಾಲಿಟ್ಟರು ಕೂಡ ಸಾವು-ನೋವುಗಳು ಮಾತ್ರ ಕಡಿಮೆಯಾಗಿಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಎಲ್ಲರನ್ನು ಕಳೆದುಕೊಳ್ಳುತ್ತಾ ಬರ್ತಾ ಇದ್ದೀವಿ.

bank

ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಜವಾನ ಹುದ್ದೆಗೆ ಅರ್ಜಿ ಆಹ್ವಾನ!

ಪಂಜಾಬ್‍ ನ್ಯಾಷನಲ್‍ ಬ್ಯಾಂಕ್ನಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

socks

ಕಾಲ ಚೀಲ(Socks) ಧರಿಸಿ ಮಲಗುವ ಅಭ್ಯಾಸವಿದ್ದರೆ ಈ ಕೂಡಲೇ ಬಿಟ್ಟುಬಿಡಿ!

ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಬೆಚ್ಚಗಿರಲು ಇಷ್ಟಪಡುತ್ತಾರೆ. ಹಾಗಾಗಿ ಮೈತುಂಬಾ ಬೆಚ್ಚಗಿನ ಬಟ್ಟೆ ಧರಿಸುತ್ತಾರೆ ಜೊತೆಗೆ ಮಲಗುವಾಗ ಕಾಲಿಗೂ ಸಹ ಸಾಕ್ಸ್ ಧರಿಸುತ್ತಾರೆ.

darshan

ಕರುನಾಡಿಗೆ ಹಬ್ಬದ ವಾತಾವರಣ ತಂದ ‘ಡಿ ಬಾಸ್’ ಹುಟ್ಟುಹಬ್ಬ!

ಸಾಮಾನ್ಯನಾಗಿ ಜನಿಸಿದ ಜಾಲೆಂಜಿಂಗ್ ಹೀರೋ, ಅಸಮಾನ್ಯವಾಗಿ ಬೆಳೆದು ಇಂದು ಕನ್ನಡಿಗರ ಮನಸಲ್ಲಿ ರಾರಾಜಿಸುವ ಡಿ ಬಾಸ್ ಅಗಿ ಕುಳಿತಿರುವ ಯಜಮಾನ ದರ್ಶನ ತೂಗುದೀಪ ಅವರ ಹುಟ್ಟು ಹಬ್ಬ.

hijab

`ನನ್ನ ಮಗಳನ್ನು ಹಿಜಾಬ್ ಇಲ್ಲದೇ ಶಾಲೆಗೆ ಕಳಿಸಲ್ಲ’ ಎಂದು ವಾಪಾಸ್ ಮನೆಗೆ ಕರೆದುಕೊಂಡು ಹೋದ ತಂದೆ!

ತಮ್ಮ ಮಗಳನ್ನು ಹಿಜಾಬ್ ಇಲ್ಲದೇ ಕ್ಲಾಸ್ಗೆ ಕಳಿಸುವುದಿಲ್ಲ ಎಂದು ಶಾಲೆಯಿಂದ ತಂದೆ ಮಗಳನ್ನು ಮನೆಗೆ ವಾಪಾಸ್ ಕರೆದುಕೊಂಡು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

plastic

ದೇಶದಲ್ಲಿ ಪ್ಲಾಸ್ಟಿಕ್ ನಿಷೇಧ ; ಯಾವ ವಸ್ತುಗಳೆಲ್ಲಾ ನಿಷೇಧ ಇಲ್ಲಿದೆ ಮಾಹಿತಿ!

ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ ಪರಿಸರಕ್ಕೆ ಹಾನಿ ಮಾಡುವ ಏಕ ಬಳಕೆಯ ಪ್ಲಾಸ್ಟಿಕ್ ಜುಲೈ 1 ರಿಂದ ನಿಷೇಧಿಸಲಾಗುವುದು.

up

ಉತ್ತರ ಪ್ರದೇಶ 3ನೇ ಹಂತದ ಚುನಾವಣೆ : 135 ಮಂದಿ ಕ್ರಿಮಿನಲ್ ಅಭ್ಯರ್ಥಿಗಳು!

ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ಮತ್ತು ಅಪರಾಧ ಪ್ರಕರಣಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ 245 ಮಂದಿ ಕೋಟ್ಯಧಿಪತಿಗಳಿದ್ದು ಹಾಗೆ 135 ಮಂದಿ ಅಪರಾಧ ಪ್ರಕರಣದಲ್ಲಿದ್ದಾರೆ.

police

ರವಿ ಡಿ.ಚೆನ್ನಣ್ಣನವರ್ ತಂದಿದ್ದ ತಡೆಯಾಜ್ಞೆಯನ್ನು ಮಾರ್ಚ್ 14 ರವರೆಗೆ ವಿಸ್ತರಿಸಿದ ಸಿವಿಲ್ ಕೋರ್ಟ್!

ರವಿ ಡಿ. ಚೆನ್ನಣ್ಣನವರ್ ಕೋರ್ಟ್ ನಿಂದ ತಂದಿದ್ದ ಮಧ್ಯಂತರ ಪ್ರತಿಬಂಧಕಾಜ್ಞೆಯನ್ನು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಮಾರ್ಚ್ 14 ರವರೆಗೆ ವಿಸ್ತರಣೆ ಮಾಡಿದ್ದಾರೆ.

priyanka

ಪ್ರಿಯಾಂಕ್ ಖರ್ಗೆ ಮೊಬೈಲ್ ಕದ್ದಿದ್ದ ಆರೋಪಿಗಳ ಬಂಧನ!

ಬೆಂಗಳೂರಿನಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶೃತಿ ಅವರ ಮೊಬೈಲ್ ಕಸಿದು ಪರಾರಿಯಾಗಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ

Page 1 of 2 1 2