Day: April 7, 2022

online

ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆಯುತ್ತೀರಾ? ; ಹಾಗಿದ್ರೆ ಬಡ್ಡಿದರಗಳ ಬಗ್ಗೆ ಎಚ್ಚರವಹಿಸಿ!

ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತ್ವರಿತ ಸಾಲಗಳನ್ನು ನೀಡುವ ಹಲವಾರು ಆನ್‌ಲೈನ್ ಸಾಲ ನೀಡುವ ವೇದಿಕೆಗಳನ್ನು ನೀವು ನೋಡಿರಬಹುದು.

scorpian

ಚಿನ್ನಕ್ಕಿಂತ ದುಬಾರಿ ಚೇಳಿನ ವಿಷ ; ಚೇಳಿನ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ!

ಪ್ರಾಣಿಗಳಲ್ಲೇ ಬಹಳ ವಿಶಿಷ್ಟ ಪ್ರಾಣಿ ಎಂದ್ರೆ ಅದು ಚೇಳು(Scorpian). ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಕೂಡ ಬದುಕಬಲ್ಲ ಪ್ರಾಣಿ ಚೇಳು.

shivalingegowda

ಮಾನಸಿಕ ಹಿಂಸೆ ನೀಡುವ ಪ್ರವೃತ್ತಿ ನಿಲ್ಲಿಸಿ ; ಅಳಲು ತೊಡಿಕೊಂಡ ಶಿವಲಿಂಗೇಗೌಡ!

ಹಾಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ(BS Yedurappa) ಮಾಜಿ ಆಪ್ತ ಕಾರ್ಯದರ್ಶಿ ಎನ್.ಆರ್. ಸಂತೋಷ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

bc nagesh

ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೆ ದ್ವಿತೀಯ ಪರೀಕ್ಷೆಗೂ ಕೂಡ ಹಿಜಾಬ್ ನಿಷೇಧ : ಬಿ.ಸಿ ನಾಗೇಶ್!

ಹಿಜಾಬ್(Hijab) ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ ಎಂದು ಶಿಕ್ಷಣ ಸಚಿವರಾದ(Education Minister) ಬಿ.ಸಿ ನಾಗೇಶ್(BC Nagesh) ತಿಳಿಸಿದ್ದಾರೆ.

school teacher

ಶಾಲೆಗೆ ತಿಲಕ ಧರಿಸಿ ಬಂದ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ; ಘಟನೆ ನಡೆದ ಕೂಡಲೇ ಅಮಾನತು!

ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯನ್ನು ಥಳಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.

muskan

ನಾವು ನೆಮ್ಮದಿಯಾಗಿದ್ದೇವೆ, ಈ ರೀತಿಯೆಲ್ಲಾ ಹೇಳಿಕೆ ಕೊಡಬೇಡಿ : ಮಸ್ಕಾನ್ ತಂದೆ!

ಇಡೀ ಭಾರತಕ್ಕೆ ಮಸ್ಕಾನ್ ಮಾದರಿಯ ಹೆಣ್ಣುಮಗಳು, ಭಾರತದ ಉದಾತ್ತ ಮಹಿಳೆ. ಹಿಜಾಬ್ ನಡುವಿನ ಸಂಘರ್ಷದಲ್ಲಿ ಮಸ್ಕಾನ್ ತೋರಿದ ಧೈರ್ಯಕ್ಕೆ ನಮ್ಮ ಮೆಚ್ಚುಗೆಯಿದೆ.

tamilnadu

ನವವಿವಾಹಿತ ದಂಪತಿಗಳಿಗೆ ದುಬಾರಿ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊಟ್ಟ ಗೆಳೆಯರು!

ನವ ವಿವಾಹಿತ ದಂಪತಿಗೆ ಸ್ನೇಹಿತರೆಲ್ಲರೂ ಸೇರಿ ಕೊಟ್ಟರೇ ಒಂದೊಳ್ಳೆ ದುಬಾರಿ ಉಡುಗೊರೆ ಕೊಡಬೇಕು ಎಂದು ಮಾತನಾಡಿಕೊಂಡಿದ್ದಾರೆ.

Page 1 of 2 1 2