Day: April 25, 2022

dolly dhananjay

ಸುಳ್ಳು ಸುದ್ದಿ ಹಬ್ಬಿಸಿದವರಿಗೆ ತಿರುಗೇಟು ಕೊಟ್ಟ ನಟ ಡಾಲಿ ಧನಂಜಯ್!

ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ(Actor) ಡಾಲಿ ಧನಂಜಯ್(Dolly Dhananjay) ಅವರು ರಾಜಕೀಯ(Politics) ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೇ ಹರಿದಾಡುತ್ತಿದೆ.

N Mahesh

BSP ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ಅದೇ ಪಕ್ಷದಲ್ಲಿ ಇರುತ್ತಿದ್ದೆ : ಎನ್. ಮಹೇಶ್!

ಮಾಯಾವತಿ(Mayavathi) ಅವರು ನನ್ನನ್ನು ಬಿಎಸ್‍ಪಿ(BSP) ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ನಾನು ಬಿಎಸ್‍ಪಿ ಪಕ್ಷದಲ್ಲಿಯೇ ಮುಂದುವರೆಯುತ್ತಿದ್ದೆ.

congress

ಜನರಿಗೆ ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯ : ಸಿದ್ದರಾಮಯ್ಯ!

ದೇಶದ ಜನರಿಗೆ ಉದ್ಯೋಗ(Job) ನೀಡುವುದು ಸರ್ಕಾರದ ಕರ್ತವ್ಯ. ಆದರೆ ಇಂದು ಕೇಂದ್ರ ಸರ್ಕಾರದ(Central Government) ಆರ್ಥಿಕ ನೀತಿಗಳಿಂದ ಉದ್ಯೋಗಗಳು ನಶಿಸಿ ಹೋಗುತ್ತಿವೆ.

kids

ಕರ್ನಾಟಕದ ಶಾಲೆಯ ತರಗತಿಗಳಲ್ಲಿ ಹಿಜಾಬ್ ನಂತರ, ಬೈಬಲ್ ಗದ್ದಲ!

ಕ್ರೈಸ್ತರ(Christians) ಪವಿತ್ರ ಪುಸ್ತಕ ಬೈಬಲ್(Bible) ಅನ್ನು ಮಕ್ಕಳು ಶಾಲಾ ಆವರಣಕ್ಕೆ ಕೊಂಡೊಯ್ಯುವುದನ್ನು ವಿರೋಧಿಸುವುದಿಲ್ಲ ಎಂದು ಪೋಷಕರಿಗೆ ತಿಳಿಸಿದೆ.

Page 2 of 2 1 2