Day: April 26, 2022

sharemarket

700 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; ಅದಾನಿ ಎಂಟರ್‌ಪ್ರೈಸಸ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರಿಕೆ!

ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಎರಡು ಸೆಷನ್‌ಗಳ ನಷ್ಟವನ್ನು ಕೊನೆಗೊಳಿಸಿಕೊಂಡಿದೆ ಮತ್ತು ಜಾಗತಿಕ ಷೇರುಗಳು ಲಾಭ ಗಳಿಸಿದಂತೆ ಮಂಗಳವಾರ ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿದೆ.

ASHWATH NARAYAN

ರೇವಣ್ಣನಿಗೆ ‘ಶಿಕ್ಷಣ’ ಅಂದ್ರೆ ಏನು ಅಂತಾ ಗೊತ್ತಿಲ್ಲ : ಅಶ್ವತ್ಥ ನಾರಾಯಣ್!

ನಾಲ್ಕು ಬಿಲ್ಡಿಂಗ್ ಕಟ್ಟೊದನ್ನೇ ಶಿಕ್ಷಣ ಅಂದುಕೊಂಡಿದ್ದಾನೆ ಎಂದು ಉನ್ನತಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ವ್ಯಂಗ್ಯವಾಡಿದ್ದಾರೆ.

prakash raj

ತುಟಿಯಲ್ಲಿ ಗಾಂಧಿ ಹೆಸರು, ಮನದಲ್ಲಿ ಗೋಡ್ಸೆ ಹೆಸರೇಳುವ ನಾಯಕರಿಗೆ ನಾಚಿಕೆಯಾಗಬೇಕು : ಪ್ರಕಾಶ್ ರಾಜ್!

ಗುಜರಾತ್(Gujarat) ರಾಜ್ಯದ ಎಂ.ಎಲ್.ಎ(MLA) ಜಿಗ್ನೇಶ್ ಮೇವಾನಿ(Jignesh Mevani) ಕೊಟ್ಟ ಟ್ವೀಟರ್ ಹೇಳಿಕೆ ಮೇರೆಗೆ ಆತನನ್ನು ಆಸ್ಸಾಂ(Assam) ಪೊಲೀಸರು(Police) ಕಳೆದ ವಾರವಷ್ಟೇ ಬಂಧಿಸಿದ್ದರು.

bc nagesh

ಅಲ್ಪಸಂಖ್ಯಾತರ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧಕ್ಕೆ ಕ್ರಮ : ಬಿ.ಸಿ ನಾಗೇಶ್!

ಎಲ್ಲ ಧರ್ಮದ ಮಕ್ಕಳು ಓದುವ ಶಾಲೆಗಳಲ್ಲಿ ಕೇವಲ ಒಂದು ಧರ್ಮದ ಬೋಧನೆ ಮಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ(Education Minister) ನಾಗೇಶ್(BC Nagesh) ತಿಳಿಸಿದ್ದಾರೆ.

sowmya

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲೂ ಡೀಲ್? ಪ್ರಶ್ನೆಪತ್ರಿಕೆ ಸೋರಿಕೆ!

ಕಳೆದ ತಿಂಗಳು ಮಾರ್ಚ್ 14ರಂದು ನಡೆದಿದ್ದ ಸಹಾಯಕ ಪ್ರಾದ್ಯಾಪಕರ ಪರೀಕ್ಷೆಯಲ್ಲೂ ಡೀಲ್ ನಡೆದಿದೆ. ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

diabetes

ಡಯಾಬಿಟಿಸ್ ರೋಗಿಗಳಿಗೆ ಪ್ರಕೃತಿ ನೀಡಿದ ವರದಾನ ಈ ಆಹಾರ ಪದಾರ್ಥಗಳು!

ಡಯಾಬಿಟಿಸ್ ಒಮ್ಮೆಲೇ ವ್ಯಕ್ತಿಯ ಆರೋಗ್ಯವನ್ನು ಗಂಭೀರ ಸ್ಥಿತಿಗೆ ತಳ್ಳುವುದಿಲ್ಲವಾದರೂ ಇದರ ಬಗ್ಗೆ ಬಹಳ ಕಾಳಜಿ ಹಾಗೂ ತಪಾಸಣೆಯನ್ನು ನಡೆಸುತ್ತಲೇ ಇರಬೇಕು.

Page 1 of 2 1 2